ಹವಾಮಾನದಲ್ಲಿ ಸಾಕಷ್ಟು ಬದಲಾವಣೆಗಳು ಸಂಭವಿಸಲು ಪ್ರಾರಂಭವಾಗಿದೆ. ತಾಪಮಾನವೂ ಹೆಚ್ಚುತ್ತಿರುವ ಕಾರಣ ಅನೇಕ ರೋಗಗಳು ಹರಡುವ ಸಾಧ್ಯತೆಯಿದೆ. ಶಿಲೀಂಧ್ರ ಸೋಂಕಿನಿಂದ ಉಂಟಾಗುವ ರೋಗಗಳು ಸಹ ಹೆಚ್ಚುತ್ತಿವೆ. ಇನ್ನು ಪ್ರಪಂಚದಾದ್ಯಂತ ಕೇವಲ ನಾಲ್ಕು ರೀತಿಯ ಶಿಲೀಂಧ್ರ ವಿರೋಧಿ ಔಷಧಿಗಳು ಮಾತ್ರ ಲಭ್ಯವಿರುವುದು ಕಳವಳಕಾರಿ ವಿಷಯವಾಗಿದೆ. …
Tag:
