[3:34 PM, 9/10/2023] Rahul: Bharat mantap: ರಾಷ್ಟ್ರ ರಾಜಧಾನಿಯಲ್ಲಿ G20ಶೃಂಗಸಭೆಯ ಸಂಭ್ರಮ ಒಂದೆಡೆಯಾದರೆ ಭಾರೀ ಮಳೆಯ ಅವಾಂತರವೂ ಶುರುವಾಗಿದೆ. ಹೀಗಾಗಿ ಶೃಂಗಸಭೆಯ ಸ್ಥಳವಾದ ಭಾರತ್ ಮಂಟಪವು(Bharat mantap) ಮಳೆಯಿಂದ ಜಲಾವೃತ್ತವಾಗಿದ್ದು, ಸದ್ಯ ಈ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. …
Tag:
