Mangaluru: ಪಶ್ಚಿಮಘಟ್ಟ ಸಹಿತ ಬೆಳ್ತಂಗಡಿ ತಾಲೂಕಿನ ಸುತ್ತಮುತ್ತ ಭಾರೀ ಮಳೆ ಹಾಗೂ ಮಂಜು ಮುಸುಕಿದ ವಾತಾವರಣವಿರುವ ಪರಿಣಾಮ ಪ್ರವಾಸಿ ತಾಣಗಳ ಚಾರಣ ಹಾಗೂ ವೀಕ್ಷಣೆಗೆ ಅರಣ್ಯ ಇಲಾಖೆ ನಿಷೇಧ ಹೇರಿದೆ.
Tag:
Gadaikallu
-
ದಕ್ಷಿಣ ಕನ್ನಡ
ನರಸಿಂಹಗಡದಲ್ಲಿ ಅರಣ್ಯ ಇಲಾಖೆ ಹಾಗೂ ಪುರಾತತ್ವ ಸರ್ವೇಕ್ಷಣ ಇಲಾಖೆ ಸಿಬ್ಬಂದಿಗಳದ್ದೇ ಕಾರುಬಾರು | ಟಿಕೇಟ್ ನೀಡದೆ ಹಣ ವಸೂಲಿ ಮಾಡುವ ಸಿಬ್ಬಂದಿಗಳು, ಟಿಕೆಟ್ ಪಡೆಯದೆ ಗಡಾಯಿಕಲ್ಲು ಪ್ರವೇಶಿಸುವ ಪ್ರವಾಸಿಗರಿಂದ ರಕ್ಷಿತ ಸ್ಮಾರಕಗಳಿಗೆ ಹಾನಿ
ಬೆಳ್ತಂಗಡಿ : ಕಾರ್ಕಳ ವನ್ಯಜೀವಿ ವಿಭಾಗದ ಕುದುರೆ ಮುಖ ರಾಷ್ಟ್ರೀಯ ಉದ್ಯಾನವನದೊಳಗಿರುವ ಗಡಾಯಿ ಕಲ್ಲು ರಕ್ಷಿತ ಸ್ಮಾರಕಕ್ಕೆ ರಕ್ಷಣೆಯಿಲ್ಲದಂತೆ ಕಂಡುಬಂದಿದೆ. ಅರಣ್ಯ ಇಲಾಖೆ ಹಾಗೂ ಪುರಾತತ್ವ ಸರ್ವೇಕ್ಷಣ ಇಲಾಖೆ ಸಿಬ್ಬಂದಿಗಳ ಕಳ್ಳಾಟದಿಂದ ಅಧಿಕೃತವಾಗಿ ಟಿಕೇಟ್ ಪಡೆಯದೆ ಪ್ರತೀದಿನ ಪ್ರವಾಸಿಗರು ರಕ್ಷಿತ ಸ್ಮಾಕರ …
