ಸ್ಮಾರ್ಟ್’ಯುಗದಲ್ಲಿ ಸ್ಮಾರ್ಟ್’ಫೋನ್ ಅನ್ನು ಸಾಮಾನ್ಯವಾಗಿ ಎಲ್ಲರೂ ಉಪಯೋಗಿಸುವ ಸಾಧನ. ಸ್ಮಾರ್ಟ್’ಫೋನ್ ಕಂಪನಿಗಳು ಒಂದಲ್ಲಾ ಒಂದು ಆಫರ್’ಗಳ ಮಳೆ ಸುರಿಸಿ ಜನರನ್ನು ತನ್ನತ್ತ ಸೆಳೆಯಲು ಪ್ರಯತ್ನವನ್ನು ಮಾಡುತ್ತಲೇ ಇದೆ. ಪ್ರಸ್ತುತ ಸ್ಮಾರ್ಟ್ಫೋನ್ ವಲಯದಲ್ಲಿ ಹೆಚ್ಚು ಬೇಡಿಕೆಯಲ್ಲಿರುವ ಕಂಪೆನಿಗಳಲ್ಲಿ ಒಂದಾದ ಸ್ಯಾಮ್ಸಂಗ್ ವಿಶೇಷ ಆಫರೊಂದನ್ನು …
Tag:
