ಇಂದಿನ ಟೆಕ್ನಾಲಜಿಯಲ್ಲಿ ಇಂಟರ್ನೆಟ್ ಇಲ್ಲದೆ ಏನನ್ನೂ ಮಾಡಲು ಸಾಧ್ಯವಿಲ್ಲ ಎಂಬಂತಾಗಿದೆ. ಆದರೆಇದೀಗ ಇಂಟರ್ನೆಟ್ ಇಲ್ಲದೆ ಜಿಮೇಲ್ (Gmail) ಮೂಲಕ ಮೇಲ್ ಕಳುಹಿಸಬಹುದು ಮತ್ತು ಸ್ವೀಕರಿಸಬಹುದು. ಎಲ್ಲ ಪ್ರಕ್ರಿಯೆಗೂ ಜಿ-ಮೇಲ್ ಖಾತೆ ತೀರಾ ಅತ್ಯವಶ್ಯಕವಾಗಿರುತ್ತದೆ. ಈ ಮೊದಲು ಜಿ-ಮೇಲ್ ಓಪನ್ ಮಾಡುವುದಕ್ಕೂ ಇಂಟರ್ನೆಟ್ …
Tag:
