ದೇಶದಾದ್ಯಂತ ಜನರು ಗಣೇಶ ಹಬ್ಬದ ಸಡಗರಲ್ಲಿದ್ದಾರೆ. ಕೊರೊನಾ ಆತಂಕದ ನಡುವೆಯು ಎಚ್ಚರಿಕೆ ವಹಿಸಿಕೊಂಡು ಹಬ್ಬವನ್ನು ಆಚರಿಸಲಿದ್ದಾರೆ. ಹೀಗಿರುವಾಗ ಹಲವಾರು ಕಂಪನಿಗಳು ಗಣೇಶ ಹಬ್ಬದ ಪ್ರಯುಕ್ತ ಕೆಲವು ಆಫರ್ಗಳನ್ನು ನೀಡಿದೆ. ಗ್ರಾಹಕರಿಗಾಗಿ ಆಕರ್ಷಕ ಕೊಡುಗೆಗಳನ್ನು ಒದಗಿಸುತ್ತಿದೆ. ಅದರಂತೆ ಇದೀಗ ಭಾರತದ ಅತಿದೊಡ್ಡ ಅಮ್ಯೂಸ್ಮೆಂಟ್ …
Tag:
