ಹೌದು. ಟಿ ವಿ ಕೊಳ್ಳುಗರಿಗೆ ಇದೊಂದು ಖುಷಿ ವಿಚಾರ ಅಂತ ಹೇಳ್ಬೋದು. ಗಣೇಶ ಚತುರ್ಥಿಯ ಹಿನ್ನೆಲೆಯಲ್ಲಿ ಸ್ಮಾರ್ಟ್ ಟಿವಿಗಳ ಮೇಲೆ ಭಾರೀ ರಿಯಾಯಿತಿಗಳನ್ನು ನೀಡಲಾಗುತ್ತಿದೆ. ಈ ಸಂದರ್ಭದಲ್ಲಿ ದುಬಾರಿ ಟಿವಿಗಳನ್ನು ಅತ್ಯಂತ ಅಗ್ಗದ ಬೆಲೆಗೆ ಖರೀದಿಸಬಹುದು. ಏಸರ್ನ ಐ-ಸೀರೀಸ್ನ ಸ್ಮಾರ್ಟ್ ಟಿವಿ …
Tag:
