Cement Garlic: ಲಾಭದ ದೃಷ್ಟಿಯಿಂದ ಗ್ರಾಹಕರಿಗೆ ಈ ವ್ಯಾಪಾರಿಗಳು ಹೇಗೆಲ್ಲಾ ಮೋಸ ಮಾಡಲಿಕ್ಕೆ ಆಗುತ್ತೋ ಹಾಗೆಲ್ಲಾ ಮೋಸ ಮಾಡುತ್ತಾರೆ. ಬೆಳ್ಳುಳ್ಳಿ ಅಡುಗೆ ಮನೆಯಲ್ಲಿ ಅತಿಯಾಗಿ ಬಳಸುತ್ತಾರೆ. ಹಾಗಾಗಿ ಮಾರುಕಟ್ಟೆಯಲ್ಲಿ ಕೊಂಡುಕೊಳ್ಳಲೇ ಬೇಕು. ಹೀಗೆ ತರಕಾರಿ ಕೊಂಡುಕೊಳ್ಳಲು ಹೋದ ವ್ಯಕ್ತಿಯೋರ್ವರಿಗೆ ಅಚ್ಚರಿ ಕಾದಿದೆ. …
Tag:
