ಗ್ಯಾಸ್ ಸ್ಫೋಟದಂತಹ ಅದೆಷ್ಟೋ ದುರ್ಗಘಟನೆಗಳು ನಡೆಯುತ್ತಲೇ ಇದ್ದು, ಹಲವು ಪ್ರಾಣ ಹಾನಿ ಸೇರಿದಂತೆ ನಷ್ಟಗಳು ಸಂಭವಿಸಿದೆ. ಇಂತಹ ಸಂದರ್ಭದಲ್ಲಿ LPG ಇನ್ಶುರೆನ್ಸ್ ಕವರ್ ಪಾಲಿಸಿಯನ್ನ ಉಪಯೋಗಿಸಿಕೊಳ್ಳಬಹುದು. ಆದ್ರೆ, ಮಾಹಿತಿ ಕೊರತೆಯಿಂದ ಅದೆಷ್ಟೋ ಜನರು ಇದರ ಉಪಯೋಗ ಪಡೆದುಕೊಳ್ಳುವುದರಲ್ಲಿ ವಿಫಲರಾಗಿದ್ದಾರೆ. ಹೌದು. LPG …
Tag:
Gas blast
-
ಉಡುಪಿ: ಅಡುಗೆ ಮನೆಯಲ್ಲಿ ಗ್ಯಾಸ್ ಸಿಲಿಂಡರ್ಸ್ಫೋಟಗೊಂಡು ಇಬ್ಬರು ಗಾಯಗೊಂಡ ಘಟನೆ ಆದಿ ಉಡುಪಿಯ ಮೂಡುಬೆಟ್ಟು ಎಂಬಲ್ಲಿ ನಿನ್ನೆ ಸಂಜೆ ವೇಳೆಗೆನಡೆದಿದೆ. ಮೂಡುಬೆಟ್ಟು ನಿವಾಸಿ ಗೋಪಾಲ ಎಂಬವರಮನೆಯಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡಿದ್ದು, ಸ್ಫೋಟದ ತೀವ್ರತೆಗೆ ಮನೆಯ ಪೀಠೋಪಕರಣಗಳು ಸುಟ್ಟು ಹೋಗಿದ್ದು, ಕಿಟಕಿಯ ಗಾಜುಗಳು …
-
ಬೆಂಗಳೂರು :ಹೆಬ್ಬಾಳ ಬಳಿಯ ನಾಗವಾರದಲ್ಲಿ ಮಸೀದಿಗೆ ಹೊಂದಿಕೊಂಡಂತಿರುವ ಗ್ಯಾಸ್ ರೀಫಿಲ್ಲಿಂಗ್ ಅಂಗಡಿಯೊಂದರಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡು ಸಿಲಿಂಡರ್ ಸ್ಪೋಟ ಸಂಭವಿಸಿದೆ. ಅನಿಲ ಸೋರಿಕೆಯಿಂದಾಗಿ ಈ ಬೆಂಕಿ ಅನಾಹುತ ಸಂಭವಿಸಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಇಂದು ಮಧ್ಯಾಹ್ನ 12 ಗಂಟೆ ವೇಳೆಗೆ ಈ …
