ಹಣ, ಆಸ್ತಿ ಹೆಚ್ಚಾಗಿ ಸಂಬಂಧಗಳನ್ನು ಕೆಡಿಸುತ್ತದೆ ಎಂಬುದಕ್ಕೆ ಸಾಕಷ್ಟು ಸಾಕ್ಷಿಗಳಿವೆ. ಆಸ್ತಿಗಾಗಿ ಏನೇನೋ ಗಲಾಟೆಗಳಾಗುತ್ತವೆ. ಅಪ್ಪ ಅಮ್ಮ ಯಾರನ್ನೂ ನೋಡಲ್ಲ. ಜಾಗಕ್ಕಾಗಿ ಅಣ್ಣ ತಮ್ಮ ಹೊಡೆದಾಡಿಕೊಂಡು ಜೀವ ಬಿಟ್ಟ ಸಾಕಷ್ಟು ಉದಾಹರಣೆಗಳೂ ನಮಗೆ ಸಾಕಷ್ಟು ಸಿಗುತ್ತವೆ. ಒಂದೊಂದು ಸಲ ಇಂತಹ ಆಸ್ತಿ …
Tag:
