ನವದೆಹಲಿ: ನಾವು ಅನೇಕ ಐಎಎಸ್ ಐಪಿಎಸ್ ಅಧಿಕಾರಿಗಳ ಜೀವನ ಗಾಥೆಯನ್ನು ಕೇಳಿರುತ್ತೇವೆ. ಅವರಲ್ಲಿ ಬಹುತೇಕರು ಮುಳ್ಳಿನ ಹಾದಿಯಲ್ಲಿ ನಡೆದು ಬಂದವರೆ ಆಗಿದ್ದಾರೆ. ಅವರ ಪಟ್ಟುಹಿಡಿದ ಹೋರಾಟ, ಅಚಲವಾದ ಸಂಕಲ್ಪ ಮತ್ತು ನಂಬಿಕೆ ಇಂದು ಅವರನ್ನು ಆ ಸ್ಥಾನದಲ್ಲಿರಿಸಿದೆ ಎಂಬುದು ಅಷ್ಟೇ ಸತ್ಯ. …
Tag:
Gate
-
ಮನೆಯನ್ನು ಸುಂದರವಾಗಿ ಇಡಲು ಪ್ರತಿಯೊಬ್ಬರು ಒಂದಲ್ಲ ಒಂದು ರೀತಿಯಲ್ಲಿ ಹರಸಾಹಸ ಪಡುವುದು ಸಾಮಾನ್ಯ. ಮನೆಯ ಗೇಟ್ ಕಬ್ಬಿಣದಾಗಿದ್ದರೆ, ಮಳೆಗೆ ತುಕ್ಕು ಹಿಡಿದು ಮನೆಯ ಗೇಟಿನ ಬಾಗಿಲು ಬೇಗ ಹಾಳಾಗುತ್ತವೆ. ಗಾಳಿ ಮತ್ತು ನೀರಿಗೆ ಒಡ್ಡಲಾಗುವ ಕಬ್ಬಿಣಕ್ಕೆ ತುಕ್ಕು ಹಿಡಿಯುತ್ತದೆ. ಕಸ ಮತ್ತು …
