Gauri khan: ಶಾರುಖ್ ಖಾನ್ ಅವರ ಪತ್ನಿ ಗೌರಿ ಖಾನ್ ಅವರಿಗೆ 55 ವರ್ಷ. ಅವರು ಅಕ್ಟೋಬರ್ 8, 1970 ರಂದು ದೆಹಲಿಯಲ್ಲಿ ಜನಿಸಿದರು. ಉದ್ಯಮಿಯಾಗಿರುವುದರ ಜೊತೆಗೆ, ಗೌರಿ ಚಲನಚಿತ್ರ ನಿರ್ಮಾಪಕಿಯೂ ಹೌದು.
Tag:
Gauri khan
-
Entertainment
Shah Rukh Khan : ಪೋಷಕರನ್ನು ಒಪ್ಪಿಸಲು ಶಾರುಖ್ ಹೆಸರನ್ನು ಅಭಿನವ್ ಎಂದು ಬದಲಾಯಿಸಿದ್ದೆ- ಗೌರಿ ಖಾನ್
ಶಾರುಖ್ ಅವರ ಹೆಸರನ್ನು ಬದಲಾಯಿಸಿ ಅಭಿನವ್ ಎಂದು ಹಿಂದೂ ಧರ್ಮದ ಹೆಸರನ್ನು ಇಡಲು ಪ್ಲಾನ್ ಮಾಡಿದ್ದೆ ಎಂದು ಸತ್ಯ ಬಿಚ್ಚಿಟ್ಟಿದ್ದಾರೆ ಗೌರಿ ಖಾನ್.
