ಕಿರುತೆರೆ ನಟಿ, ಬಿಗ್ ಬಾಸ್ ಖ್ಯಾತಿಯ ಗೀತಾ ತಮ್ಮ ದೇಹದ ತೂಕವನ್ನು ಇಳಿಸಲು ವರ್ಕೌಟ್ ಮಾಡುತ್ತಿದ್ದಾರೆ. ಇದೀಗ ನಟಿಯ ಶ್ರಮದ ಫಲವಾಗಿ ಅವರು 30 ಕೆ.ಜಿ ತೂಕ ಇಳಿಸಿಕೊಂಡಿದ್ದಾರೆ. ಇದಕ್ಕೆ ಅವರ ಇತ್ತೀಚಿನ ಫೋಟೋಗಳು ಸಾಕ್ಷಿಯಾಗಿವೆ. ಕಿರುತೆರೆ ನಟಿ, ಬ್ರಹ್ಮಗಂಟು ನಾಯಕಿ, …
Tag:
