Cockroach: ಜಿರಳೆಯ ಕಾಟ ತಪ್ಪಿಸಲು ನೀವು ಹರಸಾಹಸ ಪಟ್ಟು ಸೋತು ಹೋಗಿರಬಹುದು. ಇದೀಗ ನೀವು ಈ ಸಲಹೆಗಳನ್ನು ಪ್ರಯತ್ನಿಸಿದರೆ ನಿಮ್ಮ ಮನೆಯನ್ನು ಜಿರಲೆಗಳಿಂದ ಮುಕ್ತಗೊಳಿಸಬಹುದು.ಹೌದು, ಅಡುಗೆ ಸೋಡಾ ಮತ್ತು ಸಕ್ಕರೆಜಿರಲೆಗಳನ್ನು ಓಡಿಸಲು ಅತ್ಯಂತ ಪರಿಣಾಮಕಾರಿ ಮಾರ್ಗವೆಂದರೆ ಅಡುಗೆ ಸೋಡಾ ಮತ್ತು ಸಕ್ಕರೆ. …
Tag:
