ಗುರುವಾಯೂರು: ಗುರುವಾಯೂರಪ್ಪನಿಗೆ ಕಾಣಿಕೆಯಾಗಿ 98ಗ್ರಾಂ ತೂಕದ ಎರಡು ಚಿನ್ನದ ಹಾರಗಳನ್ನು ಗುರುವಾಯೂರು ಕಾರಕ್ಕಾಟ್ ರಸ್ತೆಯ ಶ್ರೀನಿಧಿ ತರವಾಡು ಮನೆಯ ಎ.ಶಿವಕುಮಾರ್ ದಂಪತಿ ಸಮರ್ಪಿಸಿದ್ದಾರೆ. ಲಕ್ಷ್ಮಿದೇವಿಯ ರೂಪವನ್ನು ಕೆತ್ತಿದ ಲಾಕೆಟ್, ಮುತ್ತು ರತ್ನಗಳಿಂದ ಪೋಣಿಸಲಾದ 57 ಗ್ರಾಂ ಚಿನ್ನದ ಹಾರ ಮತ್ತು ಗಣೇಶನ …
Tag:
