ಪ್ರತಿ ಧರ್ಮ ಆಚರಣೆಗಳ ಅನ್ವಯ ಮದುವೆ ಶಾಸ್ತ್ರದಲ್ಲಿ ಬದಲಾವಣೆಗಳು ಇರುವುದು ಸಹಜ. ಅದರಂತೆ ಭಾರತದಲ್ಲಿ ಮದುವೆ ಆಚರಿಸುವಂತೆ ವಿದೇಶದಲ್ಲಿ ಇಲ್ಲವೇ ಬೇರೆ ದೇಶಗಳಲ್ಲಿ ಇದೆ ರೀತಿ ಮದುವೆ ಸಂಪ್ರದಾಯಗಳು ಇರುತ್ತವೆ ಎನ್ನಲಾಗದು. ಕೆಲವು ದೇಶಗಳ ಮದುವೆ ಸಂಪ್ರದಾಯಗಳನ್ನು ಕೇಳಿದರೆ ಹುಬ್ಬೇರಿಸುವುದು ಖಚಿತ. …
Gift
-
ಇಂದಿನ ಕಾಲದಲ್ಲಿ ವಂಚಕರು ಯಾವ ಜಾಲವನ್ನು ಬಳಸಿಕೊಂಡು ವಂಚನೆಗೆ ಇಳಿಯುತ್ತಾರೆ ಎಂದು ಹೇಳಲು ಅಸಾಧ್ಯವಾಗಿದೆ. ಹೀಗಾಗಿ ಯಾವುದೇ ಒಂದು ವಹಿವಾಟು ಮಾಡುವ ಮುಂಚೆ ಎಚ್ಚರಿಕೆಯಿಂದ ಇರುವುದು ಮುಖ್ಯ. ಯಾಕಂದ್ರೆ ಇದೀಗ ಗಿಫ್ಟ್ ಕೂಪನ್ ಎಂಬ ಕಾನ್ಸೆಪ್ಟ್ ನಲ್ಲಿ ವಂಚನೆಗೆ ಇಳಿದಿದ್ದಾರೆ. ಹೌದು. …
-
latestNews
ರಾಜ್ಯ ಸರಕಾರದಿಂದ ಮಹಿಳೆಯರಿಗೆ ಗೌರಿ ಗಣೇಶ ಹಬ್ಬಕ್ಕೆ ಗಿಫ್ಟ್ ಗಳ ಸರಮಾಲೆ | ಸಖಿ ಭಾಗ್ಯ ಯೋಜನೆ ಜಾರಿ
by Mallikaby Mallikaರಾಜ್ಯ ಸರಕಾರ ಮಹಿಳೆಯರಿಗೆ ವಿವಿಧ ಉದ್ಯೋಗಾವಕಾಶವನ್ನು ಕಲ್ಪಿಸುವ ನಿಟ್ಟಿನಲ್ಲಿ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ. ಈ ಸಲುವಾಗಿ ಗ್ರಾಮಾಣ ಪ್ರದೇಶದ ಮಹಿಳೆಯರಿಗೆಗೆ ಗೌರಿ-ಗಣೇಶ ಹಬ್ಬದಂದು ಬಾಗಿನ ಅರ್ಪಿಸೋದಕ್ಕೆ ಮುಂದಾಗಿದೆ. ಗ್ರಾಮೀಣ ಜನರ ಜೀವನೋಪಾಯ ವೃದ್ಧಿ ಹಾಗೂ ಮಹಿಳೆಯರಿಗೆ ಉದ್ಯೋಗಾವಕಾಶವನ್ನು ಹೆಚ್ಚಿಸೋ ನಿಟ್ಟಿನಲ್ಲಿ ಸರ್ಕಾರ …
-
Interesting
ಸಗಣಿ ಮಾರಿ ಗಂಡನ ಬಹುದೊಡ್ಡ ಆಸೆ ತೀರಿಸಿದ ಪತ್ನಿ !! | ಮಹಿಳೆಯ ಕಾರ್ಯ ವೈಖರಿಗೆ ಸ್ವತಃ ಮುಖ್ಯಮಂತ್ರಿಗಳಿಂದಲೇ ಅಭಿನಂದನೆ
ಗಂಡಂದಿರು ಹೆಂಡತಿಯ ಆಸೆ ತೀರಿಸಲು ಏನು ಬೇಕಾದರೂ ಮಾಡುತ್ತಾರೆ. ಹಲವಾರು ಬಾರಿ ವಿವಿಧ ರೀತಿಯ ಸರ್ಪ್ರೈಸ್ ನೀಡಿ ಪತ್ನಿಯನ್ನು ಖುಷಿಗೊಳಿಸುತ್ತಾರೆ. ಆದರೆ ಇಲ್ಲೊಬ್ಬಳು ಪತ್ನಿ ತನ್ನ ಗಂಡನಿಗೆ ಆತನ ಇಷ್ಟದ ಬೈಕ್ ಕೊಡಿಸಲು ಬಹಳ ಅದ್ಭುತ ಕೆಲಸವನ್ನೇ ಮಾಡಿದ್ದಾಳೆ. ಛತ್ತೀಸ್ಗಢದ ಬಸ್ತಾರ್ನ …
-
ಭಿಕ್ಷುಕನೊಬ್ಬ ತನ್ನ ಪತ್ನಿಗೆ ಉಡುಗೊರೆ ನೀಡಲು 90,000 ರೂ. ಮೌಲ್ಯದ ಮೊಪೆಡ್ನ್ನು ಖರೀದಿಸಿದ ಘಟನೆ ಮಧ್ಯಪ್ರದೇಶದ ಛಿಂದ್ವಾರ ಜಿಲ್ಲೆಯಲ್ಲಿ ನಡೆದಿದೆ. ಮಧ್ಯಪ್ರದೇಶದ ಛಿಂದ್ವಾರಾ ಜಿಲ್ಲೆಯ ಅಮರವಾರ ಗ್ರಾಮದ ಸಂತೋಷ್ ಎಂಬ ಭಿಕ್ಷುಕ ಅಂಗವಿಕಲನಾಗಿದ್ದಾನೆ. ಈತನಿಗೆ ಕಾಲುಗಳಿಲ್ಲದಿದ್ದರಿಂದ ತ್ರಿಚಕ್ರ ವಾಹನದಲ್ಲಿ ಕುಳಿತು ಸಂಚರಿಸಬೇಕಿತ್ತು. …
-
News
ವಿಶ್ವದ ಹಾಟೆಸ್ಟ್ ಡ್ರೆಸ್ ಆದ ಸೀರೆ ಈಗ ಮ್ಯಾಚ್ ಬಾಕ್ಸ್ ನಲ್ಲಿ ಕೂಡ ಲಭ್ಯ| ಬೆಂಕಿಪೊಟ್ಟಣದೊಳಗೆ ಸೀರೆ ಅಡಗಿಸಿ ಪಾಕೆಟ್ ನಲ್ಲಿ ಇರಿಸಿಕೊಂಡು ಆಕೆಗೆ ಗಿಫ್ಟ್ ಕೊಡಲು ಇದಕ್ಕಿಂತ ಒಳ್ಳೆಯ ಗಿಫ್ಟ್ ಬೇರೆ ಬೇಕಾ ??
ಹೈದರಾಬಾದ್ : ಇದು ಜಗತ್ತಿನ ಹಾಟೆಸ್ಟ್ ಸೀರೆ. ಯಾಕಂದರೆ ಇದನ್ನು ಮ್ಯಾಚ್ ಬಾಕ್ಸ್ ನಲ್ಲಿ ಇಟ್ಟುಕೊಂಡು ಸಾಗಬಹುದು. ಇದು ಮ್ಯಾಚಿಂಗ್ ಸೀರೆ ಆಗುತ್ತೋ ಇಲ್ಲವೋ ಗೊತ್ತಿಲ್ಲ: ಆದ್ರೆ ವಿಶ್ವದ ಹಾಟೆಸ್ಟ್ ಡ್ರೆಸ್ ಆಗಿರುವ ಸೀರೆ ಈಗ ಬೆಂಕಿಪೊಟ್ಟಣದೊಳಗೆ ಇಟ್ಟುಕೊಳ್ಳಬಹುದಾದಂತಹ ರೀತಿಯಲ್ಲಿ ತಯಾರಾಗಿದೆ. …
-
Interesting
ಪತ್ನಿಯ ಒಲವಿನ ಉಡುಗೊರೆ ಕಂಡು ಕಣ್ಣೀರು ಹಾಕಿದ ಪತಿ | ಅಷ್ಟಕ್ಕೂ ಮಡದಿ ನೀಡಿದ ಗಿಫ್ಟ್ ಏನು ಗೊತ್ತಾ??
by ಹೊಸಕನ್ನಡby ಹೊಸಕನ್ನಡಜೀವನಲ್ಲಿ ಸಣ್ಣ ಸಣ್ಣ ವಿಷಯಗಳನ್ನೂ ಆನಂದಿಸುವುದನ್ನು ಕಲಿತುಕೊಳ್ಳಬೇಕು ಆಗ ಬದುಕು ಸುಂದರವಾಗುತ್ತದೆ. ಆಗ ಜೀವನದಲ್ಲಿ ಖುಷಿಯ ಸಮಯವೇ ಹೆಚ್ಚಾಗಿ, ಪ್ರತಿ ಕ್ಷಣವನ್ನು ಎಂಜಾಯ್ ಮಾಡುತ್ತಾ ಜೀವನದಲ್ಲಿ ನೆನಪುಗಳ ಬುಟ್ಟಿಯನ್ನು ತುಂಬಬಹುದು. ಅದರಲ್ಲೂ ಪ್ರತಿಕ್ಷಣವನ್ನೂ ಆನಂದಿಸುವುದು ವೈವಾಹಿಕ ಜೀವನದಲ್ಲಿ ಅತ್ಯಗತ್ಯ. ದಂಪತಿಯ ನಡುವೆ …
-
News
ಪ್ರಿಯತಮೆಗೆ ಗಿಫ್ಟ್ ನೀಡಲು ಚಿನ್ನದಂಗಡಿಯಿಂದ ಉಂಗುರ ಕದ್ದ ಪಾಗಲ್ ಪ್ರೇಮಿ | ಈ ಕಳ್ಳ ಪ್ರೇಮಿ ಎಂಬಿಬಿಎಸ್ ವಿದ್ಯಾರ್ಥಿಯಂತೆ !!
ಪ್ರೇಯಸಿಗೋಸ್ಕರ ಹುಡುಗರು ಏನು ಬೇಕಾದರೂ ಮಾಡಲು ಸಿದ್ಧರಿರುತ್ತಾರೆ. ಅದರಲ್ಲೂ ಗಿಫ್ಟ್ ಕೊಡುವುದೆಂದರೆ ಸಾಕು ಎಷ್ಟು ಖರ್ಚು ಬೇಕಾದರೂ ಮಾಡುತ್ತಾರಂತೆ. ಆದರೆ ಇಲ್ಲೊಬ್ಬ ಪಾಗಲ್ ಪ್ರೇಮಿ ಪ್ರಿಯತಮೆಗೆ ಗಿಫ್ಟ್ ನೀಡಲು ಚಿನ್ನದ ಅಂಗಡಿಯಲ್ಲಿ ಕನ್ನ ಹಾಕಿ ಸಿಕ್ಕಿಬಿದ್ದಿದ್ದಾನೆ. ಈ ಘಟನೆ ಪುಣೆಯಲ್ಲಿ ನಡೆದಿದೆ. …
