ಪ್ರಾಣಿಗಳು ತಮ್ಮಷ್ಟಕ್ಕೆ ತಾವಿದ್ರೆ, ತೆಪ್ಪಗೆ ಇರುತ್ತವೆ. ಅದೇ ಅದಿಕ್ಕೆ ಕಿರಿಕ್ ಮಾಡಲು ಹೋದ್ರೆ ಮಾತ್ರ ಅಟ್ಟಾಡಿಸಿಕೊಂಡು ಬರೋದ್ರಲ್ಲಿ ಡೌಟ್ ಇಲ್ಲ. ಅದೇ ರೀತಿಯ ವೀಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಕಾಮೆಂಟ್ ಗಳ ಮಹಾ ಮಳೆಯೇ ಸುರಿದಿದೆ. ಇಂದು ಪ್ರತಿಯೊಬ್ಬರಿಗೂ ರೀಲ್ಸ್ ಹುಚ್ಚು …
Tag:
