ಯುವಕನನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಹಾಸನ ಜಿಲ್ಲೆಯ ಸಕಲೇಶಪುರ ಪೊಲೀಸ್ ಠಾಣಾ ವ್ಯಾಪ್ತಿಯ ಬಾಳ್ಳುಪೇಟೆ ಗ್ರಾಮದ ಅಂಬೇಡ್ಕರ್ ನಗರದಲ್ಲಿ ನಡೆದಿದೆ. ಅನಿಲ್ರಾಜ್ (22) ಮೃತ ಯುವಕ. ಸ್ನೇಹಿತ ಪ್ರಜ್ವಲ್ ಹುಟ್ಟುಹಬ್ಬದ ಪಾರ್ಟಿಯಲ್ಲಿ ಮೃತ ಅನಿಲ್ರಾಜ್ ಹಾಗೂ ಸ್ನೇಹಿತ ಪ್ರಸಾದ್ ಭಾಗಿಯಾಗಿದ್ದರು. …
girl
-
International
ಎರಡು ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ಆರು ವರ್ಷದ ಬಾಲಕಿ ಮನೆಯ ನೆಲಮಾಳಿಗೆಯ ಕತ್ತಲೆ ಕೋಣೆಯಲ್ಲಿ ಪತ್ತೆ !! | ಇದರ ಹಿಂದಿರುವ ಕಾರಣ ಮಾತ್ರ ನಿಗೂಢ
ಎರಡು ವರ್ಷಗಳಿಂದ ನಾಪತ್ತೆಯಾಗಿದ್ದ ಆರು ವರ್ಷದ ಬಾಲಕಿಯೋರ್ವಳು ಮೆಟ್ಟಿಲುಗಳ ಕೆಳಗಿರುವ ಕತ್ತಲೆ ಕೋಣೆಯಲ್ಲಿ ಪತ್ತೆಯಾಗಿರುವ ಅಚ್ಚರಿ ಘಟನೆ ನ್ಯೂಯಾರ್ಕ್ ನಲ್ಲಿ ನಡೆದಿದೆ. 6 ವರ್ಷದ ಬಾಲಕಿಯನ್ನು ಕಿಂಬರ್ಲಿ ಮತ್ತು ಕಿರ್ಕ್ ಎಂಬವರು ನೋಡಿಕೊಳ್ಳುತ್ತಿದ್ದರು. ಆದರೆ ಅವರನ್ನು ಕಳೆದುಕೊಂಡ ನಂತರ ಬಾಲಕಿ ತಮ್ಮ …
-
ಬೆಂಗಳೂರು
ಆತ್ಮಗಳ ಜೊತೆ ಮಾತನಾಡುತ್ತೇನೆಂದು ಮನೆಬಿಟ್ಟು ತೆರಳಿದ್ದ ಯುವತಿ ಎರಡು ತಿಂಗಳ ಬಳಿಕ ಪತ್ತೆ !! | ಅಷ್ಟಕ್ಕೂ ಆಕೆ ಇಷ್ಟು ದಿನ ಎಲ್ಲಿದ್ದಳು ಗೊತ್ತಾ??
ಎಂದಿಗೂ ಒಬ್ಬಂಟಿಯಾಗಿ ಹೊರಗೆ ಹೋಗದ 17 ವರ್ಷದ ಬಾಲಕಿ ಅನುಷ್ಕಾ ವರ್ಮ ಮಾಟ ಮಂತ್ರದ ಆಕರ್ಷಣೆಗೊಳಗಾಗಿ ಮನೆ ಬಿಟ್ಟು ಹೋಗಿದ್ದು, ಇದೀಗ 2 ತಿಂಗಳ ನಂತರ ಮನೆಗೆ ಮರಳಿದ್ದಾಳೆ ಎಂದು ತಿಳಿದುಬಂದಿದೆ. ಶಮನಿಸಂ ಆಚರಣೆಯೆಡೆಗೆ ಆಕರ್ಷಿತಳಾಗಿದ್ದ ಬಾಲಕಿ ಕಳೆದ ಅ. 31ರಂದು …
-
News
ಲಿಫ್ಟ್ ನಲ್ಲಿ ತೆರಳುತ್ತಿದ್ದ ಅಪ್ರಾಪ್ತ ಬಾಲಕಿಗೆ ಬಲವಂತವಾಗಿ ಮುತ್ತುಕೊಡಲು ಪ್ರಯತ್ನಿಸಿದ ವ್ಯಕ್ತಿ!! ಲಿಫ್ಟ್ ನಿಂತ ಕೂಡಲೇ ಬಾಲಕಿಯ ತಂದೆಯಿಂದ ಕಾಮುಕನಿಗೆ ಬಿತ್ತು ಗೂಸಾ
ತನ್ನ ಫ್ಲಾಟ್ ಗೆಂದು ಲಿಫ್ಟ್ ನಲ್ಲಿ ತೆರಳುತ್ತಿದ್ದ 15 ವರ್ಷ ಪ್ರಾಯದ ಬಾಲಕಿಯೋರ್ವಳಿಗೆ ಅದೇ ಲಿಫ್ಟ್ ನಲ್ಲಿ ಸಂಚರಿಸುತ್ತಿದ್ದ ವ್ಯಕ್ತಿಯೋರ್ವ ಬಲವಂತವಾಗಿ ಚುಂಬಿಸಿದ ಘಟನೆ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು,ಆ ಬಳಿಕ ಲಿಫ್ಟ್ ನ ಹೊರಗಡೆ ನಿಂತಿದ್ದ ಬಾಲಕಿಯ ತಂದೆ ಚುಂಬಿಸಿದ ವ್ಯಕ್ತಿಗೆ …
-
ಅಂಕಲ್ ಅಂದಿದ್ದಕ್ಕೇ 18ರ ಯುವತಿಗೆ ಅಂಗಡಿ ಮಾಲೀಕನೋರ್ವ ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಉತ್ತರಾಖಂಡದಲ್ಲಿ ನಡೆದಿದೆ. ಉತ್ತರಾಖಂಡದ ಉಧಮ್ ಸಿಂಗ್ ನಗರ ಜಿಲ್ಲೆಯ ಸಿತಾರ್ಗಂಜ್ ಪಟ್ಟಣದಲ್ಲಿ ಈ ಘಟನೆ ನಡೆದಿದ್ದು, ಅಂಕಲ್ ಎಂದು ಕರೆದಿದ್ದಕ್ಕೆ ನಿಶಾ ಅಹ್ಮದ್ ಎಂಬ 18 ವರ್ಷದ ಯುವತಿಗೆ …
-
News
ಮಾತನಾಡುವ ನೆಪವೊಡ್ಡಿ ಯುವತಿಯನ್ನು ಲಾಡ್ಜ್ ಗೆ ಆಹ್ವಾನಿಸಿದ್ದ ಯುವಕ !! ರೂಮ್ ಒಳಗಿನಿಂದ ಚೀರಾಟ-ಕಿರುಚಾಟ ಕೇಳಿದ ಸಿಬ್ಬಂದಿ ಬಾಗಿಲು ಒಡೆದು ಒಳಪ್ರವೇಶಿಸಿದಾಗ ಕಾದಿತ್ತು ಶಾಕ್
ಮಾತನಾಡುವ ನೆಪವೊಡ್ಡಿ ಯುವತಿಯೊರ್ವಳನ್ನು ಖಾಸಗಿ ಲಾಡ್ಜ್ ಒಂದಕ್ಕೆ ಕರೆಸಿಕೊಂಡ ಯುವಕನೋರ್ವ ಆಕೆಯ ಮುಂದೆ ತನ್ನ ಪ್ರೇಮವನ್ನು ಪ್ರಸ್ತಾಪಿಸಿದ್ದು, ಆಕೆ ನಿರಾಕರಿಸಿದಾಗ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆಗೈಯ್ಯಲು ಯತ್ನಿಸಿ ತಾನೂ ಆತ್ಮಹತ್ಯೆಗೆ ಪ್ರಯತ್ನಿಸಿದ ಘಟನೆಯೊಂದು ಬೆಳಕಿಗೆ ಬಂದಿದ್ದು ಲಾಡ್ಜ್ ಸಿಬ್ಬಂದಿಗಳ ಸಮಯಪ್ರಜ್ಞೆಯಿಂದ …
-
ಕಾಸರಗೋಡು ಜಿಲ್ಲೆಯ ಕಾಸರಗೋಡು ಕೂಡ್ಲು ಪೆರ್ನಡ್ಕದ ಶ್ರೀಮತಿ (28)ಎಂಬವರು ನ.3ರಿಂದ ನಾಪತ್ತೆಯಾಗಿದ್ದಾರೆ. ಪತ್ನಿ ನಾಪತ್ತೆ ಕುರಿತಾಗಿ ಆಕೆಯ ಪತಿ ಕಾಸರಗೋಡು ನಗರ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ. ಇವರ ಮಾಹಿತಿ ಲಭಿಸಿದವರು ಕಾಸರಗೋಡು ಠಾಣೆಗೆ ಮಾಹಿತಿ ನೀಡುವಂತೆ ಪೊಲೀಸರು ವಿನಂತಿಸಿದ್ದಾರೆ
-
ಕೊಡಗು : ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಯುವತಿಯೊಬ್ಬರ ಹೊಟ್ಟೆಯಿಂದ ಸುಮಾರು ಒಂದೂವರೆ ಕೆಜಿ ತೂಕದ ಕೂದಲಿನ ಗಡ್ಡೆಯನ್ನು ಶಸ್ತ್ರ ಚಿಕಿತ್ಸೆ ಮೂಲಕ ಹೊರ ತೆಗೆಯುವಲ್ಲಿ ಮಡಿಕೇರಿಯ ವೈದ್ಯರು ಯಶಸ್ವಿಯಾಗಿದ್ದಾರೆ. ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಜಿಲ್ಲಾ ಆಸ್ಪತ್ರೆಯಲ್ಲಿ ಹೊಟ್ಟೆ ನೋವಿನಿಂದ ಬಳಲುತ್ತಿದ್ದ …
