ಭಾರತವೂ ಸೇರಿದಂತೆ ಅನೇಕ ದೇಶಗಳಲ್ಲಿ, ಕಾಂಡೋಮ್ಗಳನ್ನು ಸರ್ಕಾರವೇ ಜನರನ್ನು ಕರೆದು ಕರೆದು ಉಚಿತವಾಗಿ ಪೂರೈಸುತ್ತದೆ. ಕಾಂಡೋಮ್ ಗಳು ಅಂತಹಾ ದೇಶಗಳಲ್ಲಿ ಒಂದು ಅಗ್ಗದ ವಸ್ತು. ಆದರೆ ಇಲ್ಲೊಂದು ದೇಶದಲ್ಲಿ ಕಾಂಡೋಮ್ ನ ಬೆಲೆ ಕೇಳಿದ್ರೆ ಹೌಹಾರುವುದು ಖಂಡಿತ. ಇಷ್ಟು ದುಡ್ಡು ಕೊಟ್ಟು …
Girls
-
ಕಲಬುರಗಿ: ಕರ್ನಾಟಕ ರಾಜ್ಯದ ಮಹಿಳೆಯರಿಗೆ ಶುಭ ಸುದ್ದಿ ಒಂದಿದೆ. ರಾಜ್ಯದ ಒಟ್ಟು 10 ಕಡೆ ಮಹಿಳೆಯರಿಗಾಗಿ ಪದವಿ ಕಾಲೇಜು ಸ್ಥಾಪನೆ ಮಾಡುವುದಾಗಿ ಕರ್ನಾಟಕ ವಕ್ಫ್ ಮಂಡಳಿ ಘೋಷಿಸಿದೆ.ವಕ್ಫ್ ಮಂಡಳಿ ವತಿಯಿಂದ ಕಲಬುರಗಿ, ಯಾದಗಿರಿ, ರಾಯಚೂರು ಜಿಲ್ಲೆ ಸೇರಿದಂತೆ ರಾಜ್ಯದ 10 ಕಡೆ …
-
News
ಮದುವೆ ಸಮಾರಂಭವೊಂದರಲ್ಲಿ ಡ್ಯಾನ್ಸರ್ ಗಳ ಮೇಲೆ ಹಣ ಚೆಲ್ಲಿ ಕುಣಿದು ಕುಪ್ಪಳಿಸಿದ ಗ್ರಾಮ ಪಂಚಾಯತ್ ಸದಸ್ಯರು !! | ಯುವತಿಯರೊಂದಿಗೆ ಅಸಹ್ಯವಾಗಿ ಸ್ಟೆಪ್ ಹಾಕಿರುವ ಫೋಟೋಗಳು ವೈರಲ್
ಮದುವೆ ಸಮಾರಂಭವೊಂದರಲ್ಲಿ ಗ್ರಾಮ ಪಂಚಾಯತಿ ಸದಸ್ಯರು ಹುಚ್ಚಾಟ ಮೆರೆದಿದ್ದು, ಎಲ್ಲರೆದುರು ಯುವತಿಯರ ಮೈ ಕೈ ಮುಟ್ಟಿಕೊಂಡು ಅಸಹ್ಯವಾಗಿ ಕುಣಿದು ಕುಪ್ಪಳಿಸಿದ ಘಟನೆ ರಾಯಚೂರು ತಾಲೂಕಿನ ಚಂದ್ರಬಂಡಾ ಗ್ರಾಮದಲ್ಲಿ ನಡೆದಿದೆ. ಗ್ರಾಮ ಪಂಚಾಯತಿ ಸದಸ್ಯರೊಬ್ಬರ ಸಂಬಂಧಿ ಮದುವೆಯಲ್ಲಿ ಮೈಚಳಿ ಬಿಟ್ಟು ಸದಸ್ಯರು ಕುಣಿದು …
-
ಬೆಂಗಳೂರು
ಹೆತ್ತವರಿಗೆ ಮೆಸೇಜ್ ಮಾಡಿ ಮನೆಬಿಟ್ಟ ಅಪ್ರಾಪ್ತ ಬಾಲಕಿಯರು!! ಬಾಲಕಿಯರು ಬೆಂಗಳೂರು ಬಸ್ಸು ಹತ್ತುವುದರ ಹಿಂದಿತ್ತು ಸವಾಲಿನ ಕಾರಣ!!
ಏನಾದರೊಂದು ಸಾಧನೆ ಮಾಡಿ ಬರುತ್ತೇವೆ ಎಂದು ಮನೆಬಿಟ್ಟು ಹೊರಟು ಬಂದಿದ್ದ ನಾಲ್ವರು ಅಪ್ರಾಪ್ತ ಬಾಲಕಿಯರನ್ನು ಬೆಂಗಳೂರಿನಲ್ಲಿ ಪತ್ತೆಹಚ್ಚಿ ಪೋಷಕರ ಜೊತೆ ಕಳುಹಿಸಿದ ಘಟನೆಯೊಂದು ವರದಿಯಾಗಿದೆ. ಮೂಲತಃ ಬಳ್ಳಾರಿಯವರಾದ ಸುಮಾರು ಆರರಿಂದ ಹನ್ನೆರಡು ವರ್ಷ ಪ್ರಾಯದ ನಾಲ್ಕು ಮಂದಿ ಅಪ್ರಾಪ್ತ ಬಾಲಕಿಯರು ಟಿ.ವಿ …
-
News
ಓವರ್ ಟೇಕ್ ಮಾಡಿದ್ದನ್ನು ಪ್ರಶ್ನಿಸಿದ ಯುವತಿಯರಿಗೆ ಯುವಕನಿಂದ ಹಲ್ಲೆ!! ಆರೋಪಿ ಮುಸ್ಲಿಂ ಮುಖಂಡನ ಮಗನೆಂಬ ಕಾರಣಕ್ಕೆ ಬಂಧಿಸಲು ಪೊಲೀಸರಿಂದ ವಿಳಂಬ ಆರೋಪ!!
ತಮ್ಮ ವಾಹನವನ್ನು ಅಪಾಯಕಾರಿಯಾಗಿ ಓವರ್ ಟೇಕ್ ಮಾಡಿದ್ದನ್ನು ಪ್ರಶ್ನಿಸಿದ ಯುವತಿಯರಿಬ್ಬರಿಗೆ ಯುವಕನೋರ್ವ ಹಲ್ಲೆ ನಡೆಸಿದ ಘಟನೆ ಕೇರಳದ ಪಣಂಬ್ರಾದಲ್ಲಿ ನಡೆದಿದ್ದು, ಹಲ್ಲೆ ನಡೆಸಿದ ಆರೋಪಿಯನ್ನು ಮುಸ್ಲಿಂ ಲೀಗ್ ಮುಖಂಡನ ಮಗನೆನ್ನಲಾದ ಶಬೀರ್ ಎಂದು ಗುರುತಿಸಲಾಗಿದೆ. ಘಟನೆ ವಿವರ: ಅಸ್ನಾ ಅಜಿಜ್ ಮತ್ತು …
-
InterestinglatestNewsಸಾಮಾನ್ಯರಲ್ಲಿ ಅಸಾಮಾನ್ಯರು
ಈ ಊರಿನ ಅನಾಥಾಶ್ರಮದ ಮುಂದೆ ಇರುತ್ತೆಯಂತೆ ಯುವಕರ ಸಾಲು|ಕಾರಣ ಏನು ಗೊತ್ತೇ!?
ಅನಾಥಾಶ್ರಮದ ಕಡೆ ಮುಖವೇ ಹಾಕದಿರುವವರು ಅದೆಷ್ಟೋ ಮಂದಿ. ಆದ್ರೆ ಈ ಊರಲ್ಲಿ ಮಾತ್ರ ಯುವಕರೆಲ್ಲರೂ ಆಶ್ರಮದತ್ತವೆ ತೆರಳುತ್ತಿದ್ದಾರೆ.ಸಾಲು-ಸಾಲಾಗಿ ಹೋಗೋ ಇವರು ಸಹಾಯ ಹಸ್ತ ಚಾಚಾಲು ಎಂದು ನೀವು ಅಂದುಕೊಂಡರೆ ತಪ್ಪು, ಯಾಕಂದ್ರೆ ಇವರು ಹೋಗೋದೇ ಬಾಳ ಸಂಗಾತಿಯ ಆಯ್ಕೆಗೆ!! ಹೌದು.ಇಲ್ಲಿನ ಹುಡುಗರು …
-
EntertainmentInterestinglatestNewsಸಾಮಾನ್ಯರಲ್ಲಿ ಅಸಾಮಾನ್ಯರು
ಒಬ್ಬ ಪ್ರಿಯಕರನಿಗಾಗಿ ಇಬ್ಬರು ಹುಡುಗಿಯರ ಬೀದಿ ಕಾಳಗ|ಪ್ರೀತಿಗಾಗಿ ಜಡೆಹಿಡಿದು ಕಿತ್ತಾಡಿದ ಹೆಣ್ಮಕ್ಕಳ ವಿಡಿಯೋ ವೈರಲ್
ಪ್ರೀತಿಗಾಗಿ ಜಗಳವಾಡಿದ್ದನ್ನು ನಾವು ನೋಡಿದ್ದೇವೆ. ಅದೇನು ವಿಶೇಷವೇನಲ್ಲ. ಸಾಮಾನ್ಯವಾಗಿ ಒಂದೇ ಹುಡುಗಿಯ ಹಿಂದೆ ಇಬ್ಬರೋ ಅಥವಾ ಮೂವರೋ ಅಲೆದಾಡೋದನ್ನ ನಾವು ನೋಡಿದ್ದೇವೆ. ಹಾಗೇ ನನ್ನವಳು ಆಕೆ ಎಂದು ಹೊಡೆದಾಡಿಕೊಂಡಿದ್ದನ್ನು ಕೂಡ ಹಲವು ವೈರಲ್ ವಿಡಿಯೋಗಳಲ್ಲಿ ನೋಡಿದ್ದೇವೆ.ಆದ್ರೆ ಇಲ್ಲೊಂದು ಕಡೆ ವಿಚಿತ್ರವೆಂಬಂತೆ ಒಬ್ಬ …
-
ದಕ್ಷಿಣ ಕನ್ನಡ
ಮಂಗಳೂರು: ಹಾಡಹಗಲೇ ಕೆಫೆಯೊಂದರಲ್ಲಿ ಜಡೆ ಎಳೆದಾಡಿಕೊಂಡ ವಿದ್ಯಾರ್ಥಿನಿಯರು!! ಯುವಕರೊಂದಿಗೆ ಇದ್ದ ಹಿನ್ನೆಲೆಯಲ್ಲಿ ಇಬ್ಬರು ಯುವತಿಯರಿಂದ ಓರ್ವಳ ಮೇಲೆ ಹಲ್ಲೆ-ವಿಡಿಯೋ ವೈರಲ್
ಮಂಗಳೂರಿನಲ್ಲಿರುವ ಕೆಫೆಯೊಂದರಲ್ಲಿ ವಿದ್ಯಾರ್ಥಿನಿಯರ ಮಧ್ಯೆ ಹೊಡೆದಾಟ ನಡೆದ ಬಗ್ಗೆ ವರದಿಯಾಗಿದ್ದು, ಹೊಡೆದಾಟದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುವ ಮೂಲಕ ಪ್ರಕರಣ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ. ಮಂಗಳೂರಿನ ಬಾವುಟಗುಡ್ಡೆಯಲ್ಲಿರುವ ಯೆನ್. ಕೆಫೆಯಲ್ಲಿ ವಿದ್ಯಾರ್ಥಿನಿಯೋರ್ವಳು ಯುವಕರ ಜೊತೆ ಕುಳಿತಿದ್ದ ಸಂದರ್ಭ ಅಲ್ಲಿಗೆ ಬಂದ …
-
EducationlatestNews
ಹೆಣ್ಣು ಮಕ್ಕಳ ಖಾತೆಗೆ ಪ್ರತೀ ತಿಂಗಳು ಬೀಳಲಿದೆ ರೂ.1000|ವಿದ್ಯಾಭ್ಯಾಸದಿಂದ ಹೊರಗುಳಿಯುವುದನ್ನು ತಡೆಯಲೆಂದೆ ಜಾರಿಯಾಗಿದೆ ಈ ಯೋಜನೆ
ಉನ್ನತ ಶಿಕ್ಷಣದಿಂದ ಹೊರಗುಳಿಯುತ್ತಿರುವ ಹೆಣ್ಣು ಮಕ್ಕಳನ್ನು ತಡೆಯುವ ಉದ್ದೇಶದಿಂದ ವ್ಯಾಸಂಗ ಮುಗಿಸುವವರೆಗೆ ತಿಂಗಳಿಗೆ ಒಂದು ಸಾವಿರ ರೂಪಾಯಿ ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ಜಮಾ ಮಾಡುವುದಾಗಿ ಸರ್ಕಾರ ಹೇಳಿದ್ದು,ಈ ಮೂಲಕ ವಿದ್ಯಾರ್ಥಿಗಳಿಗೆ ಹೊಸ ಆರ್ಥಿಕ ನೆರವಿನ ಘೋಷಣೆಯನ್ನು ಮಾಡಿದೆ. ವಿದ್ಯಾರ್ಥಿನಿಯರ ಶಿಕ್ಷಣಕ್ಕೆ ನೆರವಾಗುವ …
-
News
ಹದಿಹರೆಯದ ಯುವತಿಯರ ಮಾಡೆಲಿಂಗ್ ಕ್ಷೇತ್ರದ ಹುಚ್ಚು- ಅನುಭವಿಸಿದ್ದು ಮಾತ್ರ ಟಾರ್ಗೆಟ್ ಗ್ಯಾಂಗ್!! ಮಸಾಜ್ ಪಾರ್ಲರ್ ಹೆಸರಿನಲ್ಲಿ ನಡೆಯುತ್ತಿದ್ದ ಹಸಿ ಮಾಂಸ ದಂಧೆಯಲ್ಲಿ ಅಮಾಯಕ ಯುವತಿಯರು
ಮಾಡೆಲಿಂಗ್ ಲೋಕದಲ್ಲಿ ತಮ್ಮದೇ ಆದ ಹೊಸ ಇತಿಹಾಸ ನಿರ್ಮಿಸಬೇಕು, ಕ್ಯಾಟ್ ವಾಕ್, ರಾಂಪ್ ವಾಕ್ ಹೀಗೆ ವಿಭಿನ್ನ ರೀತಿಯ ನಡಿಗೆ-ಉಡುಗೆಯಲ್ಲಿ ಜನರನ್ನು ರಂಜಿಸಬೇಕೆಂಬ ಕನಸು ಹೊತ್ತು ಬಂದಿದ್ದ ಹದಿಹರೆಯದ ಯುವತಿಯರು ವೇಶ್ಯಾವಾಟಿಕೆಯಲ್ಲಿ ತೊಡಗಿರುವ ಬೆಚ್ಚಿ ಬೀಳಿಸುವ ಘಟನೆಯೊಂದು ಬೆಳಕಿಗೆ ಬಂದಿದ್ದು, ವಿಚಾರಣೆಯ …
