Gold ETF: ನಮ್ಮ ಭವಿಷ್ಯಕ್ಕಾಗಿ ಅಥವಾ ಮಕ್ಕಳ ಭವಿಷ್ಯಕ್ಕಾಗಿ ಹೂಡಿಕೆ ಮಾಡುವಾಗ ಆ ಹೂಡಿಕೆ ಆದಷ್ಟು ಸುರಕ್ಷಿತವಾಗಿರಬೇಕು ಎಂದು ಹೆಚ್ಚಿನವರು ಬಯಸುವುದು ಸಹಜ. ಷೇರು ಮಾರುಕಟ್ಟೆಯ ಏರಿಳಿತದಿಂದ ತಮ್ಮ ಹೂಡಿಕೆ ಮೇಲೆ ಬರುವ ಆದಾಯ ಎಲ್ಲಿ ಮೊಟಕುಗೊಳ್ಳುವುದೋ ಎನ್ನುವ ಆತಂಕ ಎದುರಿಸಲು …
Tag:
