ನಟಿ ಪೂರ್ಣ ಅವರು ಮೊದಲ ರಾತ್ರಿಯ ದಿನ ತನ್ನ ಪತಿಯಿಂದ ವಿಶೇಷವಾದ ಗಿಫ್ಟೊಂದನ್ನು ಪಡೆದಿದ್ದಾರೆ. ಈ ದುಬಾರಿ ಗಿಫ್ಟ್ ಬಗ್ಗೆ ಇದೀಗ ನೆಟ್ಟಿಗರ ಮಧ್ಯೆ ಚರ್ಚೆಯಾಗುತ್ತಿದೆ. ನಟಿ ಶಮ್ನಾ ಕಾಸಿಂ(ಪೂರ್ಣ) ಇತ್ತೀಚೆಗಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಅವರ ಕುಟುಂಬದ ಸದಸ್ಯರ ಸಮ್ಮುಖದಲ್ಲಿ …
Tag:
