ಕಳೆದ ಕೆಲ ದಿನಗಂದ ಏರಿಕೆಯಾಗಿದ್ದ ಚಿನ್ನದ ದರ 3 ದಿನದಿಂದ ತಟಸ್ಥತೆ ಕಾಯ್ದುಕೊಂಡಿದ್ದು, ಇಂದು ತುಸು ಏರಿಕೆ ಕಂಡು ಬಂದಿದೆ. ಪ್ರತಿದಿನ ಚಿನ್ನದ ಬೆಲೆ ಪರಿಶೀಲಿಸೋ ಅಭ್ಯಾಸ ಬೆಳೆಸಿಕೊಂಡಿರುವವರಿಗೆ ಇಂದಿನ ದರ ಕೊಂಚ ಬೇಸರ ಮೂಡಿಸಲಿದೆ. ಹಾಗಾದರೆ ಇಂದಿನ ಚಿನ್ನ ಬೆಳ್ಳಿ …
Gold Medal
-
ದಕ್ಷಿಣ ಕನ್ನಡ
ಇಂದಿನ ಚಿನ್ನ ಬೆಳ್ಳಿ ಬೆಲೆ ಎಷ್ಟು? ನಿರಾಳತೆ ಮೂಡಿಸಿದ ಇಂದಿನ ಗೋಲ್ಡ್ ರೇಟ್ !
by Mallikaby Mallikaಚಿನ್ನ ಅಂದರೆ ಮಹಿಳೆಯರಿಗೆ ವಿಶೇಷವಾದ ಆಕರ್ಷಣೆ. ಅದೆಷ್ಟೇ ಆಭರಣಗಳಿದ್ರೂ ಇನ್ನೂ ಖರೀದಿಸೋ ಬಯಕೆ. ಇದೇ ಕಾರಣಕ್ಕೆ ಪ್ರತಿದಿನ ಚಿನ್ನದ ಬೆಲೆ ಪರಿಶೀಲಿಸೋ ಅಭ್ಯಾಸ ಬೆಳೆಸಿಕೊಂಡಿರುತ್ತಾರೆ. ಅಂಥವರಿಗೆ ಇಂದಿನ ದರ ಕೊಂಚ ನಿರಾಳತೆ ಮೂಡಿಸಲಿದೆ. ಭಾರತದಲ್ಲಿ 2 ದಿನಗಳಿಂದ ಸ್ಥಿರತೆ ಕಾಯ್ದುಕೊಂಡಿದ್ದ ಚಿನ್ನದ …
-
ರಾಜ್ಯ ಪೊಲೀಸ್ ಇಲಾಖೆಯಲ್ಲಿ ಉತ್ತಮ ಸೇವೆ ಸಲ್ಲಿಸಿದ ಆರಕ್ಷಕರ ಮುಖ್ಯಮಂತ್ರಿ ಚಿನ್ನದ ಪದಕ ಪ್ರಕಟಗೊಂಡಿದೆ. ಬೆಳ್ತಂಗಡಿ ಪೊಲೀಸ್ ಠಾಣೆಯ ಪಿಎಸ್ಐ ಆಗಿರುವ ನಂದಕುಮಾರ್ ಎಂ.ಎಂ ಅವರು ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಪೊಲೀಸ್ ಇಲಾಖೆಯಲ್ಲಿ ಅಪರಾಧ ಪ್ರಕರಣಗಳನ್ನು ಭೇದಿಸಿದ ಮತ್ತು ಉತ್ತಮ ಕರ್ತವ್ಯ ನಿರ್ವಹಿಸಿದ್ದಕ್ಕೆ …
-
latestNews
ಸಿವಿಲ್ ಇಂಜಿನಿಯರಿಂಗ್ ನಲ್ಲಿ 16 ಗೋಲ್ಡ್ ಮೆಡಲ್ ಪಡೆದ ರಾಜ್ಯದ ಮುಸ್ಲಿಂ ವಿದ್ಯಾರ್ಥಿನಿಗೆ ಅವಮಾನ!! ಹಿಜಾಬ್ ವಿಚಾರದಲ್ಲಿ ಆಕೆಯನ್ನೇ ಟ್ರೋಲ್ ಮಾಡುತ್ತಿರುವ ಕಾಣದ ಕೈ ಯಾವುದು!?
ಬಿಸಿಲನಾಡು ಎಂದು ಪ್ರಸಿದ್ಧಿ ಪಡೆದ ನಾಡೆಂದರೆ ಅದು ರಾಯಚೂರು ಜಿಲ್ಲೆ. ಈ ರಾಜ್ಯಕ್ಕೆ ಹಿಂದುಳಿದ ಜಿಲ್ಲೆ ಎಂಬ ಮಾತು ಕೂಡಾ ಇದೆ. ಅದರಲ್ಲೂ ಶೈಕ್ಷಣಿಕ ವಿಭಾಗದಲ್ಲಿ ವಿದ್ಯಾರ್ಥಿಗಳು ಸಾಧನೆ ಮಾಡುವುದು ಮರಿಚಿಕೆ ಎನ್ನುವ ಮಾತುಗಳು ಇದ್ದವು. ಆದರೆ ಈ ಮಾತನ್ನು ಬುಶ್ರಾ …
-
EducationInterestinglatestNational
ಬ್ರಾಹ್ಮಣರ ಹುಡುಗಿಯಂತೆ ಸಂಸ್ಕೃತದಲ್ಲಿ ಸಾಧನೆ ಮಾಡಿದ ಮುಸ್ಲಿಂ ಹುಡುಗಿ | ಕೊರಳ ತುಂಬಾ ಚಿನ್ನದ ಪದಕ ತೂಗು ಹಾಕಿಕೊಂಡ ಸಾಧಕಿ
ಲಖನೌ ವಿಶ್ವವಿದ್ಯಾಲಯದಲ್ಲಿ ಮುಸ್ಲಿಂ ವಿದ್ಯಾರ್ಥಿನಿಯೊಬ್ಬಳು ಸಂಸ್ಕೃತ ಭಾಷೆಯಲ್ಲಿ ಐದು ಚಿನ್ನದ ಪದಕಗಳನ್ನು ಬಹುಮಾನವಾಗಿ ಪಡೆದು ದೇಶದ ಗಮನ ಸೆಳೆದಿದ್ದಾಳೆ. ಸಂಸ್ಕೃತ ಭಾಷಾ ಕಲಿಕೆಯಲ್ಲಿ ಅತ್ಯುತ್ತಮ ಸಾಧನೆ ಮಾಡುವುದರ ಜತೆಗೆ ಸಂಸ್ಕ್ರತ ವಿಭಾಗದಲ್ಲಿಯೇ ಒಟ್ಟು 5 ಚಿನ್ನದ ಪದಕವನ್ನು ಗಳಿಸಿದ್ದಾಳೆ ಈ ಹುಡುಗಿ ಗಜಾಲಾ. …
