Golgappa: ಗೋಲ್ಗಪ್ಪಾ ಅಂದ್ರೆ ಬಹುತೇಕರಿಗೆ ಪಂಚಪ್ರಾಣ ಆಗಿರುತ್ತೆ. ತಿನ್ನೋಕು ಬಹಳ ರುಚಿಯಾಗಿರುತ್ತೆ, ಆದ್ರೆ ಇದರ ರುಚಿಯನ್ನು ಹೆಚ್ಚಿಸಲು ಅದಕ್ಕೆ ಶೌಚಾಲಯ ಸ್ವಚ್ಛಗೊಳಿಸಲು ಬಳಸುವ ಹಾರ್ಪಿಕ್ ಮತ್ತು ಯೂರಿಯಾ ಗೊಬ್ಬರ ಬಳಸಿದ ವಿಡಿಯೋವೊಂದು ಜಾಲತಾಣದಲ್ಲಿ ವೈರಲ್ ಆಗಿದ್ದು ಗ್ರಾಹಕರಿಗೆ ಶಾಕ್ ನೀಡಿದೆ. ಹೌದು, …
Tag:
