Repo Rate Cut: ಸಾಲ ಪಡೆಯುವವರಿಗೆ ಅಥವಾ ಸಾಲದ ಮೇಲಿನ ಇಎಂಐ ಪಾವತಿಸುವವರಿಗೆ ಇದು ದೊಡ್ಡ ಸಿಹಿ ಸುದ್ದಿ. ಭಾರತೀಯ ರಿಸರ್ವ್ ಬ್ಯಾಂಕ್ ಶುಕ್ರವಾರ ರೆಪೊ ದರವನ್ನು ಕಡಿತಗೊಳಿಸಿದ್ದು, ಮಾರುಕಟ್ಟೆಯ ನಿರೀಕ್ಷೆಗಳನ್ನು ಮೀರಿದೆ.
good news from RBI
-
News
RBI Rules: RBIನ ಹೊಸ ನಿಯಮ! ಇನ್ಮುಂದೆ 500 ರೂಪಾಯಿ ನೋಟಿನಲಿ ಈ ಸೂಚನೆ ಪಾಲಿಸಲೇಬೇಕು
by ಕಾವ್ಯ ವಾಣಿby ಕಾವ್ಯ ವಾಣಿRBI Rules: ಇನ್ಮುಂದೆ 500 ರೂಪಾಯಿ ನೋಟಿನಲಿ ನಾಗರಿಕರು ಈ ಸೂಚನೆ ಪಾಲಿಸಲೇಬೇಕು. ಯಾಕೆಂದರ್ 500 ರೂಪಾಯಿ ನೋಟುಗಳಲ್ಲಿ ನಕಲಿ ನೋಟುಗಳ ಹಾವಳಿ ಹೆಚ್ಚುತ್ತಿರುವ ಕಾರಣ ನಕಲಿ ನೋಟು ತಡೆಯಲು RBI ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ನಾಗರೀಕರು ಇವುಗಳನ್ನು ಕಡ್ಡಾಯವಾಗಿ …
-
Bank Loan: ಬ್ಯಾಂಕುಗಳು ಜನರ ಅನುಕೂಲಕ್ಕಾಗಿ ಇಂದು ಅನೇಕ ಸೌಲಭ್ಯಗಳನ್ನು, ಯೋಜನೆಗಳನ್ನು ಕಲ್ಪಿಸಿ, ಜಾರಿಗೊಳಿಸುತ್ತಿವೆ. RBI ಕೂಡ ತನ್ನ ವ್ಯಾಪ್ತಿಯಲ್ಲಿರುವ ಬ್ಯಾಂಕುಗಳಿಗೆ ಜನರಿಗೆ ಪ್ರಯೋಜನ ಆಗುವ ಸ್ಕೀಮ್ ಗಳನ್ನು ತರಲು ನಿರ್ಧೇಶಿಸುತ್ತಿದೆ. ಹೀಗಾಗಿ FD ಬಡ್ಡಿದರದಲ್ಲೆಲ್ಲಾ ಹೆಚ್ಚಾಗಿ ಜನರು ಸಂತೋಷದಿಂದ ಇದ್ದಾರೆ. …
-
News
RBI: ಮನೆ, ಆಸ್ತಿ ಮೇಲೆ ಸಾಲ ಮಾಡಿರೋರಿಗೆಲ್ಲಾ ಹೊಸ ರೂಲ್ಸ್- ಮಹತ್ವದ ನಿರ್ಧಾರ ಮಾಡಿದ ರಿಸರ್ವ್ ಬ್ಯಾಂಕ್ !!
by ವಿದ್ಯಾ ಗೌಡby ವಿದ್ಯಾ ಗೌಡRBI: ಮನೆ, ಆಸ್ತಿ ಮೇಲೆ ಸಾಲ ಮಾಡಿರೋರಿಗೆಲ್ಲಾ ಹೊಸ ರೂಲ್ಸ್ ಬಂದಿದೆ. ರಿಸರ್ವ್ ಬ್ಯಾಂಕ್ ಮಹತ್ವದ ನಿರ್ಧಾರ ಮಾಡಿದೆ. ಬ್ಯಾಂಕ್ ಗಳು ಗ್ರಾಹಕರಿಗೆ ಸಾಲ ನೀಡುವಾಗ ಆಸ್ತಿ (Property) ಯ ಮೂಲದಾಖಲೆಯನ್ನು ಕೇಳುತ್ತದೆ. ಸಾಲ ಮರುಪಾವತಿ ಆದ ನಂತರ ದಾಖಲೆ ಯನ್ನು …
-
BusinessNationalNews
RBI Monetary Policy: ಸಾಲಗಾರರಿಗೆ ಭರ್ಜರಿ ಸುದ್ದಿ- ಆರ್ಬಿಐ ಯಿಂದ ಬಂತೊಂದು ಗುಡ್ ನ್ಯೂಸ್
RBI Monetary Policy: ಆರ್ಬಿಐ ರೆಪೋ ದರ ಶೇ.6.50ರಷ್ಟಿದ್ದು, ಇದರಿಂದ ರೆಪೋ ದರ ಹಾಗೆ ಮುಂದುವರಿಯುವ ಹಿನ್ನೆಲೆ ಸಾಲಗಾರರಿಗೆ ಯಾವುದೇ ಬಡ್ಡಿಯ ಹೊರೆಯಿರದು.
