ಗೂಗಲ್ ಕ್ರೋಮ್ ನಲ್ಲಿ ಅನೇಕ ದೌರ್ಬಲ್ಯಗಳು ವರದಿಯಾಗಿವೆ. ಇದನ್ನು ದುರುದ್ದೇಶಪೂರಿತ ದಾಳಿಕೋರರು ಬಳಸಿಕೊಳ್ಳಬಹುದು. ಇದು ಉದ್ದೇಶಿತ ಸಿಸ್ಟಮ್ ನಲ್ಲಿ ಎಲ್ಲಾ ಭದ್ರತಾ ತಪಾಸಣೆಗಳನ್ನು ಬೈಪಾಸ್ ಮಾಡಲು ಅವರಿಗೆ ಅನುಮತಿಸುತ್ತದೆ ಎನ್ನುವ ಕಾರಣದಿಂದ ಕ್ರೋಮ್ ಅಪ್ಡೇಟ್ ಮಾಡಲು ಸರ್ಕಾರ ತಿಳಿಸಿದೆ. ಐಟಿ ಸಚಿವಾಲಯದ …
Tag:
Google crome mozilla update warning
-
ಪ್ರಸಿದ್ಧ ವೆಬ್ ಬ್ರೌಸರ್ಗಳಾದ ಗೂಗಲ್ ಕ್ರೋಮ್ ಮತ್ತು ಮೊಜಿಲ್ಲಾದಲ್ಲಿ ಭದ್ರತಾ ಲೋಪವೊಂದು ಕಂಡುಬಂದಿದ್ದು, ಕೂಡಲೇ ಅಪ್ಡೇಟ್ ಮಾಡಿಕೊಳ್ಳುವಂತೆ ಭಾರತೀಯ ಕಂಪ್ಯೂಟರ್ ತುರ್ತು ಪ್ರತಿಕ್ರಿಯಾ ತಂಡ ಎಚ್ಚರಿಕೆ ನೀಡಿದೆ. ಕ್ರೋಮ್ ಮತ್ತು ಕೆಲವು ಮೊಜಿಲ್ಲಾ ಉತ್ಪನ್ನಗಳಲ್ಲಿ ಹಲವಾರು ದೌರ್ಬಲ್ಯಗಳನ್ನ ಪತ್ತೆ ಮಾಡಲಾಗಿದೆ. ಸಿಇಆರ್ಟಿ-ಇನ್ …
