ಗೂಗಲ್ನ ಮಾತೃಸಂಸ್ಥೆ ಆಲ್ಫಾಬೆಟ್ 12,000 ಉದ್ಯೋಗಿಗಳನ್ನು ವಜಾಗೊಳಿಸುತ್ತಿದೆ ಎಂದು ಘೋಷಿಸಿತ್ತು. ಇದು ಅದರ ಈಗಿನ ಉದ್ಯೋಗಿಗಳ ಶೇಕಡಾ 6 ರಷ್ಟಿದೆ. ಟೆಕ್ ದೈತ್ಯನ ಈ ನಡೆ ಕಂಪನಿಯ ಸಿಬ್ಬಂದಿ ಮತ್ತು ಹೊರಗಿನ ಟೆಕ್ಕಿಗಳನ್ನು ಬೆಚ್ಚಿಬೀಳಿಸಿದೆ. ಅವರು ಈಗ ಕಂಪನಿಯ ನಿರ್ಧಾರವನ್ನು ಪ್ರಶ್ನಿಸುವ …
Tag:
