KSRTC: ಇನ್ಮುಂದೆ ಪ್ರಯಾಣಿಕರು ಹಣ ಪಾವತಿಸಿಯೇ ಟಿಕೆಟ್ ಪಡೆಯಬೇಕು ಎಂದಿಲ್ಲ. ಅದಕ್ಕಾಗಿ ಪ್ರಯಾಣಿಕರಿಗೆ ಅನುಕೂಲವಾಗಲೆಂದು ಗೂಗಲ್ ಪೇ, ಫೋನ್ ಪೇ ಮೂಲಕ ಟಿಕೆಟ್ ಹಣ ಪಾವತಿಸುವ ವ್ಯವಸ್ಥೆಯನ್ನು ಕೆಎಸ್ಆರ್ಟಿಸಿ ಜಾರಿಗೆ ತರಲು ನಿರ್ಧರಿಸಿದೆ.
Tag: