Scam Alert: ಸರ್ಕಾರಿ ಸಂಸ್ಥೆ ‘ಸೈಬರ್ ದೋಸ್ತ್’ ಗೂಗಲ್ ಪ್ಲೇ ಸ್ಟೋರ್ನಲ್ಲಿನ 10 ನಕಲಿ ಸಾಲದ ಅಪ್ಲಿಕೇಶನ್ಗಳ ಪಟ್ಟಿ ಬಿಡುಗಡೆ ಮಾಡಿದ್ದು, ಮೊಬೈಲ್ ಫೋನ್ಗಳಿಂದ ಈ ಆ್ಯಪ್ಗಳನ್ನು ತೆಗೆದುಹಾಕಲು ಸೂಚಿಸಿದೆ.
Google play store
-
latestNews
Google Banned Apps: 43 ಅಪ್ಲಿಕೇಶನ್ಗಳ ನಿಷೇಧಕ್ಕೆ ಗೂಗಲ್ನಿಂದ ಮಹತ್ವದ ನಿರ್ಧಾರ!!! ಈ ಅಪ್ಲಿಕೇಶನ್ ನಿಮ್ಮಲ್ಲಿದೆಯಾ ಚೆಕ್ ಮಾಡಿ
Google Banned Apps: ಮೊಬೈಲ್ ಎಂಬ ಮಾಯಾವಿ ಇಂದು ಪ್ರತಿಯೊಬ್ಬರ ಜೀವನದ ಅವಿಭಾಜ್ಯ ಭಾಗವಾಗಿ ಬಿಟ್ಟಿದೆ. ಕ್ಷಣ ಮಾತ್ರದಲ್ಲಿ ಬೆರಳ ತುದಿಯಲ್ಲಿ ಮನೆಯಲ್ಲೇ ಕುಳಿತು ಅನೇಕ ಅಪ್ಲಿಕೇಷನ್ ಬಳಕೆ ಮಾಡಲು ಸಾಧ್ಯವಾಗಿದ್ದು ಎಲ್ಲರಿಗೂ ಗೊತ್ತಿರುವ ಸಂಗತಿ. ಆದರೆ, ಸರಿಯಾದ ಕ್ರಮದಲ್ಲಿ ಬಳಕೆ …
-
NewsTechnology
Google Play store ಮಹತ್ವದ ಮಾಹಿತಿ | 12 ಜನಪ್ರಿಯ ಆ್ಯಪ್ ಡಿಲೀಟ್ ಮಾಡಲು ಬಂದಿದೆ ಸೂಚನೆ !
by ವಿದ್ಯಾ ಗೌಡby ವಿದ್ಯಾ ಗೌಡಸದ್ಯ ಜನರನ್ನು ಮರುಳು ಮಾಡೋದಕ್ಕೆ ಎಲ್ಲಾ ರೀತಿಯ ವೇದಿಕೆಯೂ ಸಮಾಜದಲ್ಲಿದೆ. ಅದರಲ್ಲೂ ಸೋಷಿಯಲ್ ಮೀಡಿಯಾದಲ್ಲಿ ಮೋಸದ ಜಾಲಕ್ಕೆ ಬೀಳಿಸೋದು ಹೆಚ್ಚೇ ಇದೆ. ಇದೀಗ ಅಂತಹ ಮೋಸದ ಬಲೆಗೆ ಬೀಳೀಸುವ 12 ಜನಪ್ರಿಯ ಆ್ಯಪ್ ಗಳನ್ನು ಗೂಗಲ್ ಪ್ಲೇ ಸ್ಟೋರ್ ನಿಂದ ಡಿಲೀಟ್ …
-
ಯಾವುದೇ ವಿಷಯದ ಕುರಿತು ಮಾಹಿತಿ ತಿಳಿದುಕೊಳ್ಳಬೇಕು ಅನ್ನಿಸಿದ್ರೆ ಪ್ರತಿಯೊಬ್ಬರ ತಲೆಗೆ ಟಕ್ ಅಂತ ಹೊಳೆಯೋದೆ ಗೂಗಲ್ ಕ್ರೋಮ್. ಹೌದು. ಯಾವುದೇ ಮಾಹಿತಿ ಬೇಕಿದ್ರೂ ಜಸ್ಟ್ ಗೂಗಲ್ ಮಾಡಿದ್ರೆ ಆಯ್ತು ಪ್ರಾಬ್ಲಮ್ ಸಾಲ್ವ್ ಆಗುತ್ತೆ. ಆದ್ರೆ, ಇದೀಗ ಗೂಗಲ್ ಕ್ರೋಮ್ ಬಳಕೆದಾರರಿಗೆ ಸರ್ಕಾರದಿಂದ …
-
FoodHealthlatestNewsSocialಬೆಂಗಳೂರು
Ration Card : ಪಡಿತರ ಚೀಟಿದಾರರೇ ಗಮನಿಸಿ | ಅಕ್ರಮ ತಡೆಗೆ ಸರಕಾರದಿಂದ ಮಹತ್ವದ ಕ್ರಮ
ಸರ್ಕಾರ ರಾಜ್ಯದ ಜನತೆಗೆ ನೆರವಾಗುವ ನಿಟ್ಟಿನಲ್ಲಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದು, ಅದರಲ್ಲಿ ಪಡಿತರ ವಿತರಣೆ ಕೂಡ ಒಂದಾಗಿದೆ. ಪಡಿತರ ಚೀಟಿದಾರರಿಗೆ ಯೋಜನೆಯಡಿ ಸರ್ಕಾರ ಪ್ರತಿ ತಿಂಗಳು ಅನ್ನಭಾಗ್ಯ ನ್ಯಾಯಬೆಲೆ ಪಡಿತರ ಅಂಗಡಿಗಳ ಮೂಲಕ ಪಡಿತರ ವಿತರಣೆ ಮಾಡುತ್ತದೆ. ಈ ನಡುವೆ …
-
ಗೂಗಲ್ ವರ್ಕ್ಸ್ಪೇಸ್ ವೈಯಕ್ತಿಕ ಖಾತೆಯು ಸಣ್ಣ ವ್ಯಾಪಾರ ಮಾಲೀಕರು ಮತ್ತು ಉದ್ಯಮಿಗಳಿಗೆ ಮೀಸಲಾಗಿದೆ. ದೈನಂದಿನ ಕೆಲಸದ ಅಗತ್ಯಗಳನ್ನು ನಿರ್ವಹಿಸಲು ಒಂದೇ ಗೂಗಲ್ ಖಾತೆಯ ಅಗತ್ಯವಿರುತ್ತದೆ. ಇಂತಹ ಸಿಂಗಲ್ ವರ್ಕ್ಸ್ಪೇಸ್ ಖಾತೆಗಳ ಆಯ್ಕೆಯನ್ನು ಕಳೆದ ವರ್ಷ ಗೂಗಲ್ ಪರಿಚಯಿಸಿದೆ. ಗೂಗಲ್ ವರ್ಕ್ಸ್ಪೇಸ್ನಲ್ಲಿಯೇ ಕೆಲಸ …
-
NewsTechnology
Google Apps : ಈ ಆ್ಯಪ್ ಗಳು ನಿಮ್ಮ ಮೊಬೈಲ್ ನಲ್ಲಿದೆಯೇ? ಹಾಗೇ ಇಟ್ಟಿರೋ ನಿಮ್ಮ ಬ್ಯಾಟರಿ ಬ್ಲಾಸ್ಟ್ ಆಗೋದು ಖಂಡಿತ!!!
ಮೊಬೈಲ್ ಎಂಬ ಸಾಧನ ಇಂದು ಎಲ್ಲರ ಅವಿಭಾಜ್ಯ ಭಾಗವಾಗಿದೆ. ಹಾಗಾಗಿ, ಸ್ಮಾರ್ಟ್ ಫೋನ್ ಬಳಕೆ ಮಾಡದೇ ಇರುವವರೇ ವಿರಳ ಎಂದರೂ ತಪ್ಪಾಗಲಾರದು. ಆದರೆ, ನಾವು ಬಳಸುವ ಸ್ಮಾರ್ಟ್ ಫೋನ್ ನಲ್ಲಿ ಆ್ಯಪ್ ಡೌನ್ಲೋಡ್ ಮಾಡುವ ಎಚ್ಚರ ವಹಿಸುವುದು ಅಗತ್ಯವಾಗಿದ್ದು, ಇಲ್ಲದೇ ಹೋದರೆ …
-
InterestinglatestNewsTravel
Travel Now Pay Later : ರೈಲು ಪ್ರಯಾಣಿಕರಿಗೆ ಗುಡ್ ನ್ಯೂಸ್ | ಪ್ರಯಾಣದ ನಂತರವೂ ‘ಟಿಕೆಟ್ ಶುಲ್ಕ’ ಪಾವತಿಸಬಹುದು!
ಸದ್ಯ ಕಳೆದೆರಡು ವರ್ಷಗಳಿಂದ ಕೊರೋನಾ ಮಹಾಮಾರಿಯಿಂದ ಹಬ್ಬವನ್ನು ಆಚರಿಸಲಾಗದೆ ಇದ್ದ ಜನತೆ ಈ ಬಾರಿ ದೀಪಾವಳಿ ಹಬ್ಬದ ಸಂಭ್ರಮದಲ್ಲಿ ತೊಡಗಿಕೊಂಡಿದ್ದು ಇನ್ನೇನೂ ಕೆಲವೇ ದಿನಗಳಲ್ಲಿ ಆರಂಭ ವಾಗಲಿರುವ ದೀಪದ ಹಬ್ಬದ ಪ್ರಯುಕ್ತ ಭರದ ಸಿದ್ದತೆ ಎಲ್ಲೆಡೆ ನಡೆಯುತ್ತಿದೆ. ಈ ನಡುವೆ ಜನರಿಗೆ …
-
ಗೂಗಲ್ ಪ್ಲೇ ಸ್ಟೋರ್ನಲ್ಲಿ ಕೆಲವೊಂದು ಡೇಂಜರಸ್ ಆಡ್ವೇರ್ಗಳು ಹಾಗೂ ಡೇಟಾ ಕಳವು ಮಾಡುವ ಮಾಲ್ವೇರ್ ಆಪ್ಗಳಿರುವುದನ್ನು ಸೈಬರ್ ಸೆಕ್ಯೂರಿಟಿ ತಜ್ಞರು ತಿಂಗಳ ಹಿಂದೆ ಪತ್ತೆ ಮಾಡಿದ್ದರು. ಅದರಲ್ಲಿನ ಐದು ಆಪ್ಗಳು ಈವರೆಗೂ ಗೂಗಲ್ ಪ್ಲೇ ಸ್ಟೋರ್ನಲ್ಲಿ ಲಭ್ಯವಿರುವುದು ಶಾಕಿಂಗ್ ನ್ಯೂಸ್ ಆಗಿದ್ದು, …
