ಗೂಗಲ್ ಆರಂಭಿಸಿದ ಹೊಸ ಸೇವೆ ಗೂಗಲ್ ಸ್ಟ್ರೀಟ್ ವ್ಯೂ ಅಂತಿಮವಾಗಿ ಭಾರತದ ಹತ್ತು ನಗರಗಳಿಗೆ ಲಭ್ಯವಾಗಲಿದೆ. ಬೆಂಗಳೂರು ಸೇರಿದಂತೆ ಭಾರತದ ಪ್ರಮುಖ 10 ನಗರಗಳಲ್ಲಿ ಗೂಗಲ್ ಈ ಫೀಚರ್ ಸಿಗಲಿದ್ದು, ವರ್ಷಾಂತ್ಯದ ವೇಳೆಗೆ ಸುಮಾರು 50 ನಗರಗಳಲ್ಲಿ ಹೊರತರುವ ನಿರೀಕ್ಷೆಯಿದೆ. ಹೌದು. …
Tag:
