ಇಂದಿನ ಇಂಟರ್ನೆಟ್(internet) ಪ್ರಪಂಚದಲ್ಲಿ ಪ್ರತಿಯೊಬ್ಬರ ಕೈಯಲ್ಲೂ ಮೊಬೈಲ್ (mobile) ಎಂಬ ಮಾಯವಿ ಇದ್ದೇ ಇದೆ. ಅದರಲ್ಲೂ ಹೆಚ್ಚಾಗಿ ಸ್ಮಾರ್ಟ್’ಫೋನ್ ಬಳಕೆದಾರರು ಎಂದರೆ ತಪ್ಪಾಗಲಾರದು. ಸ್ಮಾರ್ಟ್’ಫೋನ್(smartphone) ಇಲ್ಲದೆ, ಯಾವುದೇ ಕೆಲಸವನ್ನು ಸಾಧಿಸಲು ಸವಾಲೇ ಸರಿ. ಇತ್ತೀಚಿನ ವರ್ಷಗಳಲ್ಲಿ ಸ್ಮಾರ್ಟ್ಫೋನ್ಗಳ ಪರಿಣಾಮವಾಗಿ ಮಾನವ ಜೀವನವು …
-
InterestingNewsಬೆಂಗಳೂರು
ಈ ವಿಚಿತ್ರ ಗ್ರಾಮ ಶಾರುಖ್, ಸಲ್ಮಾನ್ ಗೆ ತುಂಬಾ ಇಷ್ಟ | ಯಾವುದೀ ಗ್ರಾಮ? ಇಲ್ಲಿದೆ ಉತ್ತರ!
by ವಿದ್ಯಾ ಗೌಡby ವಿದ್ಯಾ ಗೌಡಬೆಂಗಳೂರಿನ ಭದ್ರಾಪುರ ಗ್ರಾಮದಲ್ಲಿನ ಬೀದಿಬದಿಯಲ್ಲಿ ಅಮಿತಾಬ್, ಶಾರುಖ್, ಸಲ್ಮಾನ್ ಅಡ್ಡಾದಿಡ್ಡಿ ಓಡಾಡುತ್ತಾರಂತೆ. ಅಬ್ಬಾ!! ನಿಜಾನಾ? ಇದು. ಹೌದು, ಅಮಿತಾಬ್, ಶಾರುಖ್, ಸಲ್ಮಾನ್ ಇವರಷ್ಟೇ ಅಲ್ಲ, ಈ ಗ್ರಾಮದಲ್ಲಿ ಪ್ರಸಿದ್ಧ ಆಟಗಾರರು, ರಾಜಕಾರಣಿಗಳೂ ಓಡಾಡುತ್ತಾರೆ. ಏನಪ್ಪಾ ಇದು, ಆಶ್ಚರ್ಯವಾಗಿದೆ ಅಲ್ವಾ!!. ಹಾಗಿದ್ರೆ ಇದರ …
-
ಯಾವುದೇ ವಿಷಯದ ಕುರಿತು ಮಾಹಿತಿ ತಿಳಿದುಕೊಳ್ಳಬೇಕು ಅನ್ನಿಸಿದ್ರೆ ಪ್ರತಿಯೊಬ್ಬರ ತಲೆಗೆ ಟಕ್ ಅಂತ ಹೊಳೆಯೋದೆ ಗೂಗಲ್ ಕ್ರೋಮ್. ಹೌದು. ಯಾವುದೇ ಮಾಹಿತಿ ಬೇಕಿದ್ರೂ ಜಸ್ಟ್ ಗೂಗಲ್ ಮಾಡಿದ್ರೆ ಆಯ್ತು ಪ್ರಾಬ್ಲಮ್ ಸಾಲ್ವ್ ಆಗುತ್ತೆ. ಆದ್ರೆ, ಇದೀಗ ಗೂಗಲ್ ಕ್ರೋಮ್ ಬಳಕೆದಾರರಿಗೆ ಸರ್ಕಾರದಿಂದ …
-
latestNews
Google Job Cut । 12000 ಜನರನ್ನು ಕೆಲಸದಿಂದ ವಜಾ ಹಿನ್ನೆಲೆ । ಸಿಇಒ ಸುಂದರ್ ಪಿಚೈರನ್ನು ವಜಾಗೊಳಿಸಿ ಎಂದು ಟೆಕ್ಕಿಗಳ ಭಾರೀ ಒತ್ತಾಯ
by ಹೊಸಕನ್ನಡby ಹೊಸಕನ್ನಡಗೂಗಲ್ನ ಮಾತೃಸಂಸ್ಥೆ ಆಲ್ಫಾಬೆಟ್ 12,000 ಉದ್ಯೋಗಿಗಳನ್ನು ವಜಾಗೊಳಿಸುತ್ತಿದೆ ಎಂದು ಘೋಷಿಸಿತ್ತು. ಇದು ಅದರ ಈಗಿನ ಉದ್ಯೋಗಿಗಳ ಶೇಕಡಾ 6 ರಷ್ಟಿದೆ. ಟೆಕ್ ದೈತ್ಯನ ಈ ನಡೆ ಕಂಪನಿಯ ಸಿಬ್ಬಂದಿ ಮತ್ತು ಹೊರಗಿನ ಟೆಕ್ಕಿಗಳನ್ನು ಬೆಚ್ಚಿಬೀಳಿಸಿದೆ. ಅವರು ಈಗ ಕಂಪನಿಯ ನಿರ್ಧಾರವನ್ನು ಪ್ರಶ್ನಿಸುವ …
-
EntertainmentInterestinglatestLatest Health Updates KannadaNewsSocial
ಹೆಂಡ್ತಿಯನ್ನು ಹೇಗೆ ಸಾಯಿಸಬೇಕೆಂದು ಗೂಗಲ್ ನಲ್ಲಿ ಕೇಳಿದ ಪತಿ | ನಂತರ ಆದದ್ದೇನು?
ದಿನಂಪ್ರತಿ ಒಂದಲ್ಲ ಒಂದು ಅಪರಾಧ ಪ್ರಕರಣಗಳು ವರದಿಯಾಗುತ್ತಲೇ ಇರುತ್ತವೆ. ಅದರಲ್ಲಿ ಕೆಲ ಭೀಕರ ಕೃತ್ಯ ಗಳು ಎಲ್ಲರನ್ನು ಅಚ್ಚರಿಯ ಜೊತೆಗೆ ಭಯದ ವಾತಾವರಣ ಸೃಷ್ಟಿ ಮಾಡುತ್ತವೆ. ಮತ್ತೆ ಕೆಲವು ಕೊಲೆ ಪ್ರಕರಣ ಜನರಲ್ಲಿ ಕುತೂಹಲ ಮೂಡಿಸಿದರೆ ಆದರೆ ಖಾಕಿ ಪಡೆಗೆ ಕೊಲೆಗೆ …
-
latestTechnology
Pixel 6a : ಪಿಕ್ಸೆಲ್ ಸ್ಮಾರ್ಟ್ ಫೋನ್ ಕೇವಲ 5100 ರೂ.ಗೆ ಖರೀದಿಸಿ | ಬಂಪರ್ ಆಫರ್, ಈ ಅವಕಾಶ ಮಿಸ್ ಮಾಡ್ಬೇಡಿ
ನೀವು ಮೊಬೈಲ್ ಕೊಂಡು ಕೊಳ್ಳುವ ಯೋಜನೆ ಹಾಕಿದ್ದರೆ ಈ ಭರ್ಜರಿ ಆಫರ್ ಬಗ್ಗೆ ನೀವು ತಿಳಿದುಕೊಳ್ಳಲೇಬೇಕು. ವಾಲ್ಮಾರ್ಟ್ ಒಡೆತನದ ಪ್ರಸಿದ್ಧ ಇ ಕಾಮರ್ಸ್ ವೆಬ್ ಸೈಟ್ ಫ್ಲಿಪ್ಕಾರ್ಟ್ (Flipkart) ನಲ್ಲಿ ಈಯರ್ ಎಂಡ್ ಸೇಲ್ (Year End Sale) ನಡೆಯುತ್ತಿದ್ದು, ಈ …
-
ಈ ಟೆಕ್ನಾಲಜಿ ಯುಗದಲ್ಲಿ ಎಲ್ಲರ ಕೈಯಲ್ಲೂ ಸ್ಮಾರ್ಟ್’ಫೋನ್ ಎಂಬ ಮಾಯಾವಿ ಇದ್ದೇ ಇದೆ. ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಸಾದವರು ಸ್ಮಾರ್ಟ್’ಫೋನ್ ಬಳಸುವುದು ಸಾಮನ್ಯವಾಗಿದೆ. ಹಲವಾರು ಮಾಹಿತಿಗಳನ್ನು ನಾವು ಈ ಸ್ಮಾರ್ಟ್ ಫೋನಿನಲ್ಲಿ ಸಂಗ್ರಹಿಸುತ್ತೇವೆ. ಹೆಚ್ಚಿನ ಜನರು ತಮ್ಮ ಮೊಬೈನಲ್ಲಿರುವ ಮಾಹಿತಿಯ್ನನು ಹೆಚ್ಚು …
-
Technology
ಗೂಗಲ್ ಹೊರ ತರುತ್ತಿರುವ ಈ ಹೊಸ ಫೀಚರ್ ಬಗ್ಗೆ ನಿಜಕ್ಕೂ ನೀವು ತಿಳಿಯಲೇ ಬೇಕು | ಇದು ನಿಜಕ್ಕೂ ಅಮೇಜಿಂಗ್
ಆಧುನಿಕ ಜಗತ್ತಿನಲ್ಲಿ ಪ್ರಸ್ತುತ ನಾವೆಲ್ಲರೂ ಸ್ಮಾರ್ಟ್ಫೋನಿನಲ್ಲೇ ಅಗತ್ಯ ದಾಖಲೆಗಳು, ಪಾಸ್ವರ್ಡ್ ಮತ್ತು ಖಾಸಗಿ ಮಾಹಿತಿ ಎಲ್ಲವನ್ನು, ದಾಖಲೆಗಳ ಫೋಟೋ ಮುಂತಾದವುಗಳನ್ನು ಸ್ಟೋರ್ ಮಾಡಿಕೊಂಡಿರುತ್ತೆವೆ. ಹೀಗಾಗಿ ಅನಿವಾರ್ಯವಾಗಿ ಸ್ಮಾರ್ಟ್ಫೋನ್ ಬಿಟ್ಟಿರಲಾರದ ಪರಿಸ್ಥಿತಿ ಉಂಟಾಗಿದೆ. ನಿಮ್ಮ ಸ್ಮಾರ್ಟ್ಫೋನ್ ಕಳೆದುಹೋದರೆ ಅಥವಾ ಸೈಲೆಂಟ್ ಮೂಡ್ನಲ್ಲಿ ಇರುವ …
-
ಸಾವು ಮನುಷ್ಯನನ್ನು ಹುಡುಕಿಕೊಂಡು ಬರಬೇಕು ಎನ್ನುತ್ತಾರೆ ಆದ್ರೆ, ಇಲ್ಲೊಂದು ಕಡೆ ವ್ಯಕ್ತಿಯೋರ್ವ ಸಾವಿಗಾಗಿ ಗೂಗಲ್ ಮೂಲಕವೇ ಐಡಿಯಾ ಹುಡುಕಿಕೊಂಡು ತನ್ನ ಸಾವಿನ ಹಾದಿ ಹಿಡಿದಿದ್ದಾನೆ. ಹೌದು. ಇಂತಹದೊಂದು ಘಟನೆ ಬೆಂಗಳೂರು ನಗರದ ಮಹಾಲಕ್ಷ್ಮೀ ಲೇಔಟ್ ನಲ್ಲಿ ನಡೆದಿದ್ದು, ಅರೆ ಸಾಯುವುದಕ್ಕೂ ಈ …
-
News
Sex On the Beach to Brahmastra : ಭಾರತೀಯರು ಗೂಗಲ್ ನಲ್ಲಿ ಹುಡುಕೋ ವಿಷಯ ಏನು ಗೊತ್ತಾ? ಇಂಟೆರೆಸ್ಟಿಂಗ್ ಮಾಹಿತಿ ಇಲ್ಲಿದೆ!
ಪ್ರಪಂಚದಾದ್ಯಂತ ಜನರು ಏನೇ ಮಾಹಿತಿ ಬೇಕಿದ್ದರೂ ಹೆಚ್ಚಾಗಿ ಗೂಗಲ್ ಅನ್ನೇ ಅವಲಂಬಿಸಿರುತ್ತಾರೆ. ಪ್ರತಿಯೊಂದು ವಿಷಯವನ್ನು ಗೂಗಲ್ ನಲ್ಲಿ ಸರ್ಚ್ ಮಾಡುವವರೂ ಇದ್ದಾರೆ. ಹಾಗೇ ಸರ್ಚ್ ಮಾಡಿದ ವಿಷಯಗಳು ಯಾರಿಗೂ ತಿಳಿದೇ ಇದ್ರೂ ಗೂಗಲ್ ಗೆ ತಿಳಿಯುತ್ತದೆ. ಇನ್ನೂ ಗೂಗಲ್ ನಲ್ಲಿ ಈ …
