Devaragudda Karnika: ಮೈಲಾರಲಿಂಗೇಶ್ವರ ಕಾರ್ಣಿಕದಷ್ಟೇ ಖ್ಯಾತಿ ಪಡೆದಿರುವ ಪಕ್ಕದ ದೇವರಗುಡ್ಡದ ಮಾಲತೇಶ ಕಾರ್ಣಿಕಕ್ಕೆ(Devaragudda Karnika) ತನ್ನದೇ ಆದ ಮಹತ್ವವಿದೆ. ಈ ಕಾರ್ಣಿಕ ಶುಕ್ರವಾರ ಜರುಗಿದೆ. ‘ಆಕಾಶದತ್ತ ಚಿಗುರಿತಲೇ, ಬೇರು ಮುದ್ದಾತಲೇ’ ಪರಾಕ್ ಎಂದು ಗೊರವಯ್ಯನ ಕಾರ್ಣಿಕ ನುಡಿದಿದ್ದಾರೆ. ಇದರೊಂದಿಗೆಯೇ ಗೊರವಯ್ಯ ಮುಂದಿನ …
Tag:
