ಹೆಣ್ಣು ನಾಲ್ಕು ಗೋಡೆಯ ಕಟ್ಟುಪಾಡಿಗೆ ಅಷ್ಟೆ ಸೀಮಿತ ಎಂಬಂತ ಕಾಲ ಒಂದಿತ್ತು. ಇದೀಗ ಕಾಲ ಬದಲಾಗಿದೆ. ಹೆಣ್ಣು ಗಂಡಿನ ಭೇದದ ನಡುವೆ ಎಲ್ಲ ಕ್ಷೇತ್ರದಲ್ಲಿ ಕೂಡ ಮಹಿಳೆ ತನ್ನ ಪ್ರತಿಭೆ ಅನಾವರಣಗೊಳಿಸಿ ತಮ್ಮ ಪಾರುಪತ್ಯ ಕಾಯ್ದುಕೊಂಡಿದ್ದಾರೆ. ಮಹಿಳೆಯರ ಸಬಲೀಕರಣ ಉತ್ತೇಜಿಸುವ ಉದ್ದೇಶದಿಂದ …
Tag:
