ನವದೆಹಲಿ: ನಾವು ಅನೇಕ ಐಎಎಸ್ ಐಪಿಎಸ್ ಅಧಿಕಾರಿಗಳ ಜೀವನ ಗಾಥೆಯನ್ನು ಕೇಳಿರುತ್ತೇವೆ. ಅವರಲ್ಲಿ ಬಹುತೇಕರು ಮುಳ್ಳಿನ ಹಾದಿಯಲ್ಲಿ ನಡೆದು ಬಂದವರೆ ಆಗಿದ್ದಾರೆ. ಅವರ ಪಟ್ಟುಹಿಡಿದ ಹೋರಾಟ, ಅಚಲವಾದ ಸಂಕಲ್ಪ ಮತ್ತು ನಂಬಿಕೆ ಇಂದು ಅವರನ್ನು ಆ ಸ್ಥಾನದಲ್ಲಿರಿಸಿದೆ ಎಂಬುದು ಅಷ್ಟೇ ಸತ್ಯ. …
Tag:
