ದೇಶದ ದಿನಗೂಲಿ ಕಾರ್ಮಿಕರ ಬಡತನ ನಿರ್ಮೂಲನೆ ಮಾಡಲು ಹಾಗೂ ಬಡವರ ಜೀವನಮಟ್ಟವನ್ನು ಸುಧಾರಿಸಲು ಕೇಂದ್ರ ಸರ್ಕಾರ ಭರ್ಜರಿ ಸಿದ್ಧತೆಯನ್ನು ರೂಪಿಸಿದೆ. ಹೌದು, ಕಾರ್ಮಿಕ ಸಚಿವಾಲಯವು ದಿನಗೂಲಿ ನೌಕರರಿಗೆ ಕನಿಷ್ಠ ವೇತನದ ಬದಲಿಗೆ ಜೀವನ ವೇತನವನ್ನು ನೀಡಲು ಕ್ಷಿಪ್ರ ಯೋಜನೆ ರೂಪಿಸುತ್ತಿದೆ. ಪ್ರಸ್ತುತ …
Tag:
