Gram Panchayat: ಗ್ರಾಮ ಪಂಚಾಯಿತಿ (Gram Panchayat) ಭಾರತದ ಗ್ರಾಮ ಪ್ರದೇಶಗಳ ಸ್ಥಳೀಯ ಸ್ವ-ಸರಕಾರದ ಒಂದು ಘಟಕವಾಗಿದ್ದು, ಗ್ರಾಮಗಳ ಅಭಿವೃದ್ಧಿ ಮತ್ತು ಆಡಳಿತವನ್ನು ನೋಡಿಕೊಳ್ಳುತ್ತದೆ, ತೆರಿಗೆ ಸಂಗ್ರಹಣೆ, ಮೂಲಸೌಕರ್ಯಗಳಾದ ರಸ್ತೆ, ನೀರು, ನೈರ್ಮಲ್ಯ ನಿರ್ವಹಣೆಯನ್ನ ಒದಗಿಸುತ್ತದೆ. ಸಾರ್ವಜನಿಕರು ಗ್ರಾಮ ಪಂಚಾಯ್ತಿಯಿಂದ ಈ …
Government news
-
Government Employee: ಕೇಂದ್ರ ಸರ್ಕಾರಿ ನೌಕರರಿಗೆ ಸಾಲು ಸಾಲು ಸಂತಸದ ಸುದ್ದಿ ಸಿಗುತ್ತಿದೆ. ಮಾರ್ಚ್ 7, 2024 ರಂದು ಕೇಂದ್ರವು Severance Pay ಯನ್ನು 4% ರಷ್ಟು ಹೆಚ್ಚಿಸಿದೆ ಎಂದು ತಿಳಿದಿದೆ.
-
Karnataka State Politics Updatesಬೆಂಗಳೂರು
Bengaluru: ಸರ್ಕಾರದಿಂದ ದೇವಾಲಯಗಳ ಮೇಲೆ ಶೇ 10ರಷ್ಟು ತೆರಿಗೆ ಮಸೂದೆ ಮಂಡನೆ: ಹಿಂದೂ ವಿರೋಧಿ ಎಂದು ವಾಗ್ದಾಳಿ ನಡೆಸಿದ ಬಿಜೆಪಿ
ಬೆಂಗಳೂರು: ಕರ್ನಾಟಕ ವಿಧಾನಸಭೆಯಲ್ಲಿ ಬುಧವಾರ ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ದತ್ತಿ ಮಸೂದೆ 2024ನ್ನು ಅಂಗೀಕರಿಸಿದ ನಂತರ ಬಿಜೆಪಿ ನಾಯಕರು ಇದು ‘ಹಿಂದೂ ವಿರೋಧಿ’ ನೀತಿ ಎಂದು ಕರೆದಿದ್ದಾರೆ. ಇದನ್ನೂ ಓದಿ: Land Registration: ರಾಜ್ಯದ ಜನತೆಗೆ ಬೊಂಬಾಟ್ ನ್ಯೂಸ್- …
-
Karnataka State Politics UpdateslatestNews
Government Schemes: ಸರ್ಕಾರದ ಬಂಪರ್ ಆಫರ್, ಹೆಣ್ಣು ಮಕ್ಕಳ ಪೋಷಕರಿಗೆ 2 ಲಕ್ಷ ರೂ ಸಿಗುತ್ತoತೆ!
ದೇಶದಲ್ಲಿ ಹೆಣ್ಣು ಮಕ್ಕಳ ಸಂಖ್ಯೆ ಹೆಚ್ಚಿಸಲು ಸರ್ಕಾರ ಹಲವು ಪ್ರೋತ್ಸಾಹ ನೀಡುತ್ತಿದೆ. ಹೆಣ್ಣು ಮಗು ಜನಿಸಿದರೆ ಸಂಸಾರಕ್ಕೆ ಹೊರೆಯಾಗುತ್ತದೆ ಎಂದು ಕೆಲವರು ಭಾವಿಸಿರುವ ಹಿನ್ನೆಲೆಯಲ್ಲಿ ಇಂತಹ ವಿಚಾರಗಳನ್ನು ಬದಲಿಸಲು ಹಲವು ರಾಜ್ಯ ಸರ್ಕಾರಗಳು ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿವೆ. ದೇಶದಲ್ಲಿ ಹೆಣ್ಣು ಮಕ್ಕಳ …
-
InterestingKarnataka State Politics Updateslatestಕೃಷಿ
Akrama Sakrama: ಅಕ್ರಮ-ಸಕ್ರಮ ಪಂಪ್ಸೆಟ್ ಯೋಜನೆ; ರೈತರಿಗೊಂದು ಬಿಗ್ ಅಪ್ಡೇಟ್!!
ಅಕ್ರಮ-ಸಕ್ರಮ ಪಂಪ್ ಸೆಟ್ ಯೋಜನೆಯಲ್ಲಿ ಟ್ರಾನ್ಸ್ಫಾರ್ಮ್ರಿಂದ 500 ಮೀ ಅಂತರದೊಳಗಿರುವ ಪಂಪ್ಸೆಟ್ ಮಾಲಿಕರು ರೂ.10ಸಾವಿರ ತುಂಬಿದವರಿಗೆ ಸಕ್ರಮ ಮಾಡುವ ಯೋಜನೆಯ ಲಾಭ ದೊರೆಯಲಿದೆ ಎಂದು ಸಚಿವ ಸಂತೋಷ್ ಲಾಡ್ ಹೇಳಿದ್ದಾರೆ. ಇದನ್ನೂ ಓದಿ: Republic Recipe: ತ್ರಿವರ್ಣದ ಆಹಾರವನ್ನು ಮನೆಯಲ್ಲೇ ತಯಾರಿಸಿ …
-
Public exam: ರಾಜ್ಯದಲ್ಲಿ ಕೊರೋನ ನಾಲ್ಕನೇ ಅಲೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. ಪ್ರತಿದಿನವೂ ಹೆಚ್ಚಿನ ಕೇಸ್ ಗಳು ದಾಖಲಾಗುತ್ತಿದೆ. ಈಗಾಗಲೇ ಈ ಮಹಾಮಾರಿ ಎರಡು ಬಲಿ ಪಡೆದುಕೊಂಡಿದೆ. ಈ ಹಿನ್ನಲೆಯಲ್ಲಿ ಶಾಲಾ ಮಕ್ಕಳ ಪಬ್ಲಿಕ್ ಪರೀಕ್ಷೆ(public exam)ಗಳನ್ನು ರದ್ದು ಮಾಡುವಂತೆ …
-
latestNationalNews
Manaswini Yojana: ಡೈವೋರ್ಸ್ ಪಡೆದ ಮಹಿಳೆಯರಿಗೂ ಭರ್ಜರಿ ಗುಡ್ ನ್ಯೂಸ್ – ಸರ್ಕಾರದಿಂದ ನಿಮಗೂ ಸಿಗಲಿದೆ ತಿಂಗಳ ಮಾಸಾಶನ
by ಕಾವ್ಯ ವಾಣಿby ಕಾವ್ಯ ವಾಣಿManaswini Yojana: ಸರ್ಕಾರವು 40 ವರ್ಷದಿಂದ 64 ವರ್ಷದೊಳಗಿನ ವಿಚ್ಚೇದಿತ ಮತ್ತು ಅವಿವಾಹಿತ ಮಹಿಳೆಯರ ಸ್ವಾವಲಂಬಿ ಬದುಕಿಗೆ ಬೆಂಬಲವಾಗಿ ನಿಲ್ಲಬೇಕೆಂಬ ಉದ್ದೇಶದೊಂದಿಗೆ 2013ರಲ್ಲಿ ಮನಸ್ವಿನಿ ಯೋಜನೆಯನ್ನು (Manaswini Yojana) ಜಾರಿಗೆ ತಂದಿದೆ. ಈ ಯೋಜನೆಯ ಅಡಿಯಲ್ಲಿ ಪ್ರತಿ ತಿಂಗಳು ಮಾಸಾಶನ ಸೌಲಭ್ಯವನ್ನು …
-
NationalNews
BPL Card ಸೇರಿ ಪಡಿತರ ಚೀಟಿ ಹೊಂದಿರುವವರಿಗೆ ಸರಕಾರದಿಂದ ಮತ್ತೊಂದು ಸಿಹಿ ಸುದ್ದಿ! ಸಿಗಲಿದೆ ನಿಮಗೆ ಇನ್ನು ರಸೀದಿ!!!
by Mallikaby MallikaRation card : ಪಡಿತರ ಚೀಟಿದಾರರಿಗೆ ಸರಕಾರ ಮತ್ತೊಂದು ಸಿಹಿ ಸುದ್ದಿ ನೀಡಿದೆ. ನ್ಯಾಯಬೆಲೆ ಅಂಗಡಿಗಳಲ್ಲಿ ಆಹಾರ ಧಾನ್ಯ ಕೊಡುವಾಗ ರಸೀದಿ ನೀಡುವುದನ್ನು ಕಡ್ಡಾಯ ಮಾಡಲಾಗಿದೆ. ಈ ಮೂಲಕ ಪಡಿತರ ವಿತರಣೆಯಲ್ಲಿ ಪಾರದರ್ಶಕವಾಗಿಸುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಈ ಬಗ್ಗೆ …
-
EducationJobsNationalNews
Madhu bangarappa: ಶಿಕ್ಷಕ ಹುದ್ದೆ ಆಕಾಂಕ್ಷಿಗಳೇ ಗಮನಿಸಿ – ಹೊಸ ನೇಮಕಾತಿ ಬಗ್ಗೆ ಸಚಿವ ಮಧು ಬಂಗಾರಪ್ಪ ಕೊಟ್ರು ಬಿಗ್ ಅಪ್ಡೇಟ್
Madhu bangarappa: ಇತ್ತೀಚೆಗಷ್ಟೆ ಕರ್ನಾಟಕದ ಕ್ರಿಯಾಶೀಲ ಹಾಗೂ ವಿನೂತನ ಆಲೋಚನೆಗಳನ್ನು ಹೊಂದಿರುವ ಶಿಕ್ಷಣ ಸಚಿವ ಮಧು ಬಂಗಾರಪ್ಪ(Madhu bangarappa) ಅವರು ರಾಜ್ಯದಲ್ಲಿ 53 ಸಾವಿರ ಶಿಕ್ಷಕರ ಕೊರತೆಯಿದ್ದು, 13,000 ಶಿಕ್ಷಕರ ನೇಮಕಾತಿ ಪ್ರಕ್ರಿಯೆ ನಡೆದಿದೆ. ಇದರ ಹೊರತಾಗಿ ಇನ್ನೂ 20,000 ಶಿಕ್ಷಕರ …
-
latestNationalNews
Pan Card: ಪಾನ್ ಕಾರ್ಡ್ ನಲ್ಲಿ ಹೆಸರು ಬದಲಿಸಬೇಕೆ ?! ಈ ರೀತಿ ಮಾಡಿ, ಸುಲಭವಾಗಿ ಬದಲಾಯಿಸಿ !
by ವಿದ್ಯಾ ಗೌಡby ವಿದ್ಯಾ ಗೌಡPan Card: 10 ಸಂಖ್ಯೆಗಳ ಆಲ್ಫಾನ್ಯೂಮರಿಕ್ ಸಂಖ್ಯೆಯಾಗಿದೆ. ಸದ್ಯ ನೀವು ಪಾನ್ ಕಾರ್ಡ್ ನಲ್ಲಿ ಹೆಸರು ಬದಲಿಸಬೇಕಿದ್ದರೆ ಈ ರೀತಿ ಮಾಡಿ, ಸುಲಭವಾಗಿ ಬದಲಾಯಿಸಿ
