Financial rules change :ಈ ಕೆಲಸವನ್ನು ಮಾಡದಿದ್ದರೆ ನೀವು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಅ.1 ರಿಂದ ಬದಲಾಗುವ ಕೆಲವು ನಿಯಮಗಳಬಗ್ಗೆ ನೀವು ತಿಳಿದುಕೊಳ್ಳಬೇಕು.
Government news
-
NationalNews
Birth Certificate: ಅಕ್ಟೋಬರ್ ನಿಂದ ಈ ಕೆಲಸಗಳಿಗೆ ಜನನ ಪ್ರಮಾಣಪತ್ರ ಕಡ್ಡಾಯ – ಸರ್ಕಾರದಿಂದ ಮಹತ್ವದ ನಿರ್ಧಾರ !!
ಜನನ ಮತ್ತು ಮರಣ ನೋಂದಣಿ(Birth Certificate)(ತಿದ್ದುಪಡಿ) ಕಾಯ್ದೆ, 2023ಗೆ ತಿದ್ದುಪಡಿ ಮಾಡಲಾಗಿದ್ದು, ಇದಕ್ಕೆ ಅನುಮೋದನೆ ಕೂಡ ನೀಡಲಾಗಿದೆ.
-
latestNationalNews
7th Pay Commission: ಕೇಂದ್ರ ನೌಕರರಿಗೆ ಮಹತ್ವದ ಸುದ್ದಿ- ಬಡ್ತಿಗೆ ಹೊಸ ರೂಲ್ಸ್ ಜಾರಿಗೊಳಿಸಿದ ಸರ್ಕಾರ – ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೇಲ್ಸ್
7th Pay Commission Update : ಕೇಂದ್ರ ಸರ್ಕಾರಿ ನೌಕರರಿಗೆ ಒಂದರ ಮೇಲೊಂದು ಗುಡ್ ನ್ಯೂಸ್ ಹೊರ ಬೀಳುತ್ತಿದೆ. ಕೆಲವೇ ದಿನಗಳಲ್ಲಿ ಡಿಎ(DA) ಹೆಚ್ಚಳವಾಗಲಿದೆ
-
latestNationalNews
EPFO: ಇಪಿಎಫ್ ಓ ನೌಕರರೇ ಇತ್ತ ಗಮನಿಸಿ; ಈ ಪಿಂಚಣಿ ನಿಯಮದಲ್ಲಿ ಆಗಲಿದೆ ಮುಖ್ಯ ಬದಲಾವಣೆ!!!
by ವಿದ್ಯಾ ಗೌಡby ವಿದ್ಯಾ ಗೌಡಕೆಲಸದ ನಿವೃತ್ತಿಯ ಬಳಿಕ ನೀಡುವ ಸುರಕ್ಷತೆಯಾಗಿದೆ (safe). ಸದ್ಯ EPFO ನೌಕರರಿಗೆ ಮುಖ್ಯ ಮಾಹಿತಿ ಇಲ್ಲಿದೆ. ಈ ಪಿಂಚಣಿ ನಿಯಮಗಳಲ್ಲಿ ಪ್ರಮುಖ ಬದಲಾವಣೆಗೆ ನಿರ್ಧರಿಸಲಾಗಿದೆ.
-
ಮೀನುಗಾರಿಕೆ ಇಲಾಖೆಯ (Department of fisheries)ವತಿಯಿಂದ ಪ್ರಸಕ್ತ ಸಾಲಿನಲ್ಲಿ ಜಿಲ್ಲಾ ಮತ್ತು ರಾಜ್ಯ ವಲಯ ಯೋಜನೆಯಡಿ ಅರ್ಹ ಮೀನುಗಾರರಿಂದ ಅರ್ಜಿ ಆಹ್ವಾನಿಸಲಾಗಿದೆ.
-
Jobs
IPPB Recruitment 2023: ಐಪಿಪಿಬಿಯಲ್ಲಿ ವಿವಿಧ ಹುದ್ದೆ! ಸಂಬಳ ಲಕ್ಷಗಟ್ಟಲೇ, ಆಸಕ್ತರು ಈ ಕೂಡಲೇ ಅರ್ಜಿ ಸಲ್ಲಿಸಿ!
by ಕಾವ್ಯ ವಾಣಿby ಕಾವ್ಯ ವಾಣಿಜೂನ್ 2023 ರ IPPB ಅಧಿಕೃತ ಅಧಿಸೂಚನೆ ಮೂಲಕ ಮಾಹಿತಿ ತಂತ್ರಜ್ಞಾನ ಅಧಿಕಾರಿಗಳ ಪೋಸ್ಟ್ಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಅರ್ಜಿಗಳನ್ನು ಆಹ್ವಾನಿಸಿದೆ
-
latestNationalNews
Pension: ಸುಳ್ಳು ಮಾಹಿತಿ ನೀಡಿ ಪಿಂಚಣಿ ಪಡೆಯುವವರಿಗೆ ಕೇಂದ್ರ ಸರ್ಕಾರದಿಂದ ಬಿಗ್ ಶಾಕ್!
by ಕಾವ್ಯ ವಾಣಿby ಕಾವ್ಯ ವಾಣಿನಕಲಿ ಆಧಾರ್ ಕಾರ್ಡ್ ಬಳಸಿ ಎರಡು ಪಿಂಚಣಿ (Pension) ಪಡೆಯುತ್ತಿರುವ ಮಾಹಿತಿ ಗುರುತಿಸಿದ್ದು, ಇದೀಗ ರಾಜ್ಯ ಸರ್ಕಾರ ಅನರ್ಹ ಪಿಂಚಣಿದಾರರಿಗೆ ಶಾಕ್ ಒಂದನ್ನು ನೀಡಿದೆ.
-
NationalNews
Govt Employees: ಸರಕಾರಿ ನೌಕರರೇ ಶೇ.17 ರಷ್ಟು ಹೆಚ್ಚಳ ಜಾರಿಗೆ ಅನುದಾನ -ಆರ್ಥಿಕ ಇಲಾಖೆಯಿಂದ ಸೂಚನೆ
by ವಿದ್ಯಾ ಗೌಡby ವಿದ್ಯಾ ಗೌಡನೌಕರರ (Govt Employees) ವೇತನ ಶೇ.17 ರಷ್ಟು ಹೆಚ್ಚಳ ಜಾರಿಗೆ ಅನುದಾನಕ್ಕೆ ಆರ್ಥಿಕ ಇಲಾಖೆಯಿಂದ ಸೂಚನೆ ನೀಡಲಾಗಿದೆ
-
HealthlatestNationalNews
Health Department : ಸಿಎಂ ನೀಡಿದ್ರು ಆರೋಗ್ಯ ಇಲಾಖೆಯ ಗುತ್ತಿಗೆ, ಹೊರಗುತ್ತಿಗೆ ನೌಕರರಿಗೆ ಭರ್ಜರಿ ಗುಡ್ನ್ಯೂಸ್!
by ವಿದ್ಯಾ ಗೌಡby ವಿದ್ಯಾ ಗೌಡರಾಜ್ಯದ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಯಲ್ಲಿ ಗುತ್ತಿಗೆ ಮತ್ತು ಹೊರಗುತ್ತಿಗೆ ಆಧಾರದ ನೌಕರರು ತಮ್ಮ ಹಲವು ಬೇಡಿಕೆಯನ್ನು ಸರ್ಕಾರದ ಮುಂದಿಟ್ಟಿದ್ದರು. ಈ ಬಗ್ಗೆ ಮುಷ್ಕರ ನಡೆಸಿ ಒತ್ತಾಯಿಸಿದ್ದರು ಕೂಡ. ಇದೀಗ ಇವರಿಗೆ ಸಿಎಂ(CM) ಸಿಹಿಸುದ್ದಿ ನೀಡಿದ್ದಾರೆ.
-
NationalNews
ಸರಕಾರಿ ಜಮೀನು ಮಾರಾಟಕ್ಕೆ ಜಾಹಿರಾತು ನೀಡಿದ ಬಿಎಸ್ಎನ್ಎಲ್ | ತಹಶೀಲ್ದಾರ್ರಿಂದ ಬಿಎಸ್ಎನ್ಎಲ್ಗೆ ನೋಟಿಸ್
ಮಂಗಳೂರು : ಕದ್ರಿ ಗ್ರಾಮದಲ್ಲಿ ನೀಡಲಾಗಿರುವ 4.74 ಎಕರೆ ಜಮೀನನ್ನು ಮಾರಾಟ ಮಾಡಲು ಜಾಹೀರಾತು ನೀಡಿರುವ ಬಿಎಸ್ಎನ್ಎಲ್ಗೆ ಮಂಗಳೂರು ತಹಶೀಲ್ದಾರರು ನೋಟಿಸ್ ನೀಡಿದ್ದಾರೆ. ಕದ್ರಿ ಗ್ರಾಮದ ಸರ್ವೆ ನಂಬ್ರ 57/1ಬಿ ರಲ್ಲಿ 2.84 ಎಕರೆ ಮತ್ತು 57/2ಬಿ2ರಲ್ಲಿ 1.90 ಎಕರೆ ಸರಕಾರಿ …
