ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆಗೆ ದಿನಗಣನೆ ಶುರುವಾಗಿದ್ದರೂ ಕೂಡ, ಪಕ್ಷಗಳು ತಮ್ಮ ಅಭ್ಯರ್ಥಿಗಳ ಪಟ್ಟಿಯನ್ನು ಘೋಷಣೆ ಮಾಡಿಲ್ಲ. ಅಭ್ಯರ್ಥಿಗಳ ಆಯ್ಕೆ ಕ್ರಿಯೆಯನ್ನು ಎಲ್ಲಾ ಪಕ್ಷಗಳು ತೆರೆಯ ಮರೆಯಲ್ಲಿ ನಡೆಸಿ ಕುತೂಹಲವನ್ನು ಕೆರಳಿಸುತ್ತಿವೆ. ಈಗಾಗಲೇ ಹಲವು ಹಾಲಿ ಶಾಸಕರಿಗೆ, ಆಕಾಂಕ್ಷಿಗಳಿಗೆ ಎಲ್ಲಿ ಟಿಕೆಟ್ ನಮ್ಮ …
Tag:
