ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಸಿಹಿ ಸುದ್ದಿ ಇದಾಗಿದೆ. ನೌಕರ ತುಟ್ಟಿಭತ್ಯೆ (ಡಿಎ) ಶೇ 4ರಷ್ಟು ಹೆಚ್ಚಳವಾಗಲಿದೆ. ಸೆ.28ರಂದು ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಇದನ್ನು ಪ್ರಕಟಿಸಬಹುದು. ಈ ನಿರ್ಧಾರಕ್ಕೆ ಮುನ್ನವೇ ಸರ್ಕಾರ ಹೊಸ ಸುಗ್ರೀವಾಜ್ಞೆ ಹೊರಡಿಸಿದೆ. ಹೌದು, ನೌಕರರ …
Government
-
ದೇಶದಾದ್ಯಂತ ಅನೇಕ ಅಭ್ಯರ್ಥಿಗಳು ಉದ್ಯೋಗವನ್ನು ಅರಸಲು ಪರದಾಡುತ್ತಿರುವ ಪ್ರಮೇಯಗಳನ್ನು ನಾವೆಲ್ಲ ಕಂಡಿದ್ದೇವೆ. ವಿಧ್ಯಾಭ್ಯಾಸ ಮುಗಿಯುತ್ತಿದ್ದಂತೆ ಕನಸಿನ ಉದ್ಯೋಗ ಪಡೆಯಲು ಯುವಜನತೆ ನಾನಾ ರೀತಿಯ ಸರ್ಕಸ್ ಮಾಡುವುದು ಸಾಮಾನ್ಯ. ನಿರುದ್ಯೋಗ ದೇಶದ ಜ್ವಲಂತ ಸಮಸ್ಯೆಯಾಗಿದ್ದು, ಸಮಸ್ಯೆಗೆ ಪರಿಹಾರೋಪಾಯವಾಗಿ ಸರ್ಕಾರ ಅನೇಕ ಯೋಜನೆಗಳ ಮೂಲಕ …
-
ಭಾಷೆ ಎಂಬ ವಿಷಯಕ್ಕೆ ಬಹಳ ಮಹತ್ವವಿದ್ದು, ಸಂವಹನ ಕೌಶಲ್ಯದ ಜೊತೆಗೆ ಬೇರೆಯವರೊಂದಿಗೆ ವಿಚಾರವನ್ನು ಪ್ರಸ್ತಾಪಿಸಿ ಅರ್ಥೈಸಲು ಭಾಷೆ ಪ್ರಮುಖ ಪಾತ್ರ ವಹಿಸುತ್ತದೆ. ಆಯಾ ಪ್ರದೇಶಗಳಿಗೆ ಅನುಸಾರವಾಗಿ ಮಾತನಾಡುವ ವೈಖರಿಯಲ್ಲಿ ಬದಲಾವಣೆಗಳಿವೆ. ಯಾವುದೇ ಬ್ಯಾಂಕ್, ಖಾಸಗಿ ಕೆಲಸ ಪೂರ್ಣಗೊಳಿಸಲು ಆ ಪ್ರದೇಶದಲ್ಲಿ ಬಳಕೆಯಾಗುವ …
-
ಸರ್ಕಾರ ಮಹಿಳೆಯ ಮತ್ತು ಮಕ್ಕಳ ಕಲ್ಯಾಣಕ್ಕಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದು, ಆರ್ಥಿಕವಾಗಿ ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ವಿಶೇಷ ಗಮನ ಹರಿಸುತ್ತಿದೆ. ಮಕ್ಕಳ ವಿದ್ಯಾಭ್ಯಾಸಕ್ಕೆ ತೊಡಕಾಗದಂತೆ ಉಚಿತ ಶಿಕ್ಷಣ, ಹಾಸ್ಟೆಲ್ ವ್ಯವಸ್ಥೆ, ವ್ಯಾಸಂಗಕ್ಕೆ ಹೆಚ್ಚಿನ ಆರ್ಥಿಕ ಪ್ರಾಶಸ್ತ್ಯ ನೀಡುತ್ತಾ ಬಂದಿದೆ. ಇದರ …
-
latestNewsSocial
ಮುಂದಿನ 6 ತಿಂಗಳು ಅಡುಗೆ ಎಣ್ಣೆ, ಚಿನ್ನ ಅಗ್ಗ, ಕಸ್ಟಮ್ಸ್ ಸುಂಕ ವಿನಾಯಿತಿ – ಕೇಂದ್ರದಿಂದ ದಸರಾ ಗಿಫ್ಟ್
ಹಣದುಬ್ಬರದಿಂದ ಗಾಯದ ಮೇಲೆ ಬರೆ ಎಳೆದಂತಹ ಸ್ಥಿತಿಯಲ್ಲಿರುವ ಸಾಮಾನ್ಯ ಜನತೆಗೆ ಕೇಂದ್ರ ಸರ್ಕಾರ ದಸರಾ ಹಬ್ಬದ ಆಫರ್ ಆಗಿ, ಹಣದುಬ್ಬರದ ಹೊಡೆತವನ್ನು ಕೊಂಚ ಮಟ್ಟಿಗೆ ಇಳಿಸುವ ನಿಟ್ಟಿನಲ್ಲಿ ಮಹತ್ತರ ನಿರ್ಧಾರ ಕೈಗೊಂಡಿದೆ. ಕೋವಿಡ್ ಚೇತರಿಕೆಯ ನಂತರ ಸಾಲದ ಹೊರೆಯ ಭಾರ , …
-
ಕೊಪ್ಪಳ: ದೇವದಾಸಿ ಪುನರ್ವಸತಿ ಯೋಜನೆಯಡಿನಿವೇಶನ ಹೊಂದಿರುವ ಮಾಜಿ ದೇವದಾಸಿ ಮಹಿಳೆಯರಿಗೆ ವಸತಿ ಸೌಲಭ್ಯಕ್ಕಾಗಿ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. 2021-22ನೇ ಸಾಲಿನ ಪರಿಶಿಷ್ಠ ಜಾತಿ ಉಪಯೋಜನೆಯಡಿ ಬಳಕೆ ಯಾಗದ ಅನುದಾನದಲ್ಲಿ ವಸತಿ ರಹಿತ ಮಾಜಿ ದೇವದಾಸಿ ಮಹಿಳೆರಿಗೆ …
-
latestNewsSocial
Fake Drugs : ನಕಲಿ ಔಷಧಗಳಿಗೆ ಕಡಿವಾಣ ಹಾಕಲು ಬರಲಿದೆ ಬಾರ್ ಕೋಡ್ | ಈ ಕುರಿತು ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ
ಅನಾರೋಗ್ಯ ಪೀಡಿತರಾದಾಗ ಔಷಧಿಗಳ ಸೇವನೆ ಮಾಡುವುದು ಸಾಮಾನ್ಯ. ಆದರೆ, ಇತ್ತೀಚಿನ ದಿನಗಳಲ್ಲಂತೂ ನಾವು ಸೇವಿಸುವ ಆಹಾರ ಪದಾರ್ಥಗಳಿಂದ ಹಿಡಿದು ಪ್ರತಿ ವಸ್ತುಗಳಲ್ಲಿಯು ಕೂಡ ಕಲಬೆರಕೆ, ನಕಲಿ ವಸ್ತುಗಳು ಮಾರುಕಟ್ಟೆಗೆ ಪ್ರವೇಶಿಸಿ ಜನರ ಮನೆ ಸೇರುತ್ತಿವೆ. ಜನರಿಗೆ ನಕಲಿಯಾದ ವಸ್ತುವಿನ ಬಗ್ಗೆ ತಿಳಿಯದೆ …
-
ಅಂಚೆ ಕಚೇರಿ ಉಳಿತಾಯ ಯೋಜನೆಗಳು, ಕಿಸಾನ್ ವಿಕಾಸ್ ಪತ್ರ, ಮತ್ತು ಹಿರಿಯ ನಾಗರಿಕರ ಉಳಿತಾಯ ಯೋಜನೆಗಳಲ್ಲಿ ಹೂಡಿಕೆ ಮಾಡುವವರಿಗೊಂದು ಭರ್ಜರಿ ಸಿಹಿ ಸುದ್ದಿ. ಹಣಕಾಸು ಸಚಿವಾಲಯವು 2022-23ರ ಹಣಕಾಸು ವರ್ಷದ ಮೂರನೇ ತ್ರೈಮಾಸಿಕದಲ್ಲಿ ಈ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿದರಗಳನ್ನ ಹೆಚ್ಚಿಸುವುದಾಗಿ …
-
InterestingKarnataka State Politics UpdateslatestNews
ರಾಜ್ಯದ ದೇವಾಲಯಗಳಲ್ಲಿ ಸೆ.30 ರಂದು ಸಾಮೂಹಿಕ ಕುಂಕುಮಾರ್ಚನೆ ; ಶಶಿಕಲಾ ಜೊಲ್ಲೆ ಸೂಚನೆ
ಹಿಂದೂ ಧರ್ಮದ ಆಚರಣೆಗಳ ಪ್ರಕಾರ ನವರಾತ್ರಿಗೆ ವಿಶೇಷ ಸ್ಥಾನವಿದ್ದೂ, ದೈವೀ ಸ್ವರೂಪಿಣಿಯನ್ನು ಭಕ್ತಿಯಿಂದ ಆರಾಧಿಸುವ ಪರಂಪರೆ ಹಿಂದಿನಿಂದಲೂ ಅನುಸರಿಸುತ್ತಾ ಬರಲಾಗುತ್ತಿದೆ. ಲೋಕ ಕಲ್ಯಾಣಕ್ಕಾಗಿ ನವರಾತ್ರಿಯ ಲಲಿತಾ ಪಂಚಮಿಯಂದು ಧಾರ್ಮಿಕ ದತ್ತಿ ಇಲಾಖಾ ವ್ಯಾಪ್ತಿಯ ದೇವಸ್ಥಾನಗಳಲ್ಲಿ ಮಹಿಳೆಯರ ಸಮ್ಮುಖದಲ್ಲಿ ಸಾಮೂಹಿಕವಾಗಿ “ಕುಂಕುಮಾರ್ಚನೆ” ನಡೆಸಲು …
-
ಸುಪ್ರೀಂಕೋರ್ಟ್ನಲ್ಲಿ ನಡೆಯುತ್ತಿರುವ ವಿಚಾರಣೆಯ ನಡುವೆ, ಇಡಬ್ಲ್ಯೂಎಸ್ ಮೀಸಲಾತಿಗೆ(EWS Reservation) ಸಂಬಂಧಿಸಿದಂತೆ , ಸಿಬ್ಬಂದಿ ಮತ್ತು ತರಬೇತಿ ಇಲಾಖೆ ಇಡಬ್ಲ್ಯೂಎಸ್ ಕೋಟಾದಲ್ಲಿ ನೇಮಕಾತಿ ಮಾಡುವ ವಿವರವನ್ನು ಬಿಡುಗಡೆ ಮಾಡಿದೆ. ಇದರನ್ವಯ, ರಾಜ್ಯದ ಇಡಬ್ಲ್ಯೂಎಸ್ ಪಟ್ಟಿಯಲ್ಲಿದ್ದು, ಆದರೆ ಕೇಂದ್ರ ಪಟ್ಟಿಯಲ್ಲಿ ಪರಿಗಣಿಸಲಾಗದಿದ್ದರೂ ಕೂಡ, ಒಬಿಸಿ …
