List of Anniversaries :ಸರ್ಕಾರದಿಂದ 2023- 24ನೇ ಸಾಲಿನ ಜಯಂತಿಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ (List of Anniversaries)
Government
-
ಪುದುಚರಿಗೆ H3N2 ಭೀತಿಯು ಭಯಂಕರವಾಗಿದ್ದು, 10 ದಿನಗಳವರೆಗೆ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ.
-
5 ಮತ್ತು 8 ನೇ ತರಗತಿಯ ಬೋರ್ಡ್ ಪರೀಕ್ಷೆ ರದ್ದುಗೊಳಿಸಿ ಹೈಕೋರ್ಟ್(HighCourt) ಏಕಸದಸ್ಯ ಪೀಠ ಆದೇಶ ಹೊರಡಿಸಿದೆ.
-
latestNews
7th Pay Commission: ಮಾ.1 ರಿಂದ ಸರಕಾರಿ ಶಾಲಾ ಕಾಲೇಜು ಸೇರಿದಂತೆ ಸರಕಾರಿ ಕಚೇರಿಗಳು ಬಂದ್ : ಯಾವೆಲ್ಲ ಸೇವೆ ಇರುತ್ತೆ, ಇರಲ್ಲ? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್!
7th Pay Commission: ಮಾರ್ಚ್ 1 ರಿಂದ ರಾಜ್ಯ ಸರಕಾರಿ ನೌಕರರು ಕೆಲಸಕ್ಕೆ ಗೈರು ಹಾಜರಾಗಿ,ಅನಿರ್ದಿಷ್ಟಾವಧಿ ಮುಷ್ಕರದ ಹಿನ್ನೆಲೆಯಲ್ಲಿ ಸರಕಾರಿ ಸಂಬಂಧಿತ ಸೇವೆ ಬಂದ್.
-
EducationlatestNationalNewsಕೃಷಿ
Vidyanidhi Yojana: ಕೃಷಿ ಕಾರ್ಮಿಕ ಮಕ್ಕಳಿಗೆ ಗುಡ್ ನ್ಯೂಸ್!
by ವಿದ್ಯಾ ಗೌಡby ವಿದ್ಯಾ ಗೌಡVidyanidhi yojana : ಮುಖ್ಯಮಂತ್ರಿ ರೈತ ವಿದ್ಯಾನಿಧಿ ಯೋಜನೆಯ ಅಡಿಯಲ್ಲಿ ವಿದ್ಯಾರ್ಥಿ ವೇತನ ನೀಡುತ್ತಿದ್ದಾರೆ. ಇದೀಗ ಈ ವೇತನ ಭೂರಹಿತ ಕೃಷಿ ಕಾರ್ಮಿಕರ ಮಕ್ಕಳಿಗೂ ವಿಸ್ತರಣೆ ಮಾಡಲಾಗಿದೆ.
-
latestNews
ರಾಜ್ಯದ ಅಂಗನವಾಡಿ ಕೇಂದ್ರಗಳಲ್ಲಿ ಶಿಕ್ಷಣ ನೀಡುವ ಅವಧಿ ಕಡಿತ : ಸರ್ಕಾರದ ಸುತ್ತೋಲೆ, ಅವಧಿ ನಿಗದಿ ಇಲ್ಲಿದೆ
by Mallikaby Mallikaಮಹಿಳಾ ಮತ್ತು ಕಲ್ಯಾಣ ಇಲಾಖೆ ರಾಜ್ಯದ ಅಂಗನವಾಡಿ ಕೇಂದ್ರಗಳಲ್ಲಿ ಶಿಕ್ಷಣ ನೀಡುವ ಅವಧಿಯನ್ನು ಸೀಮಿತಗೊಳಿಸಿದೆ. ಈ ವಿಷಯದ ಬಗ್ಗೆ ಸುತ್ತೋಲೆಯನ್ನು ಸರಕಾರ ಹೊರಡಿಸಿದ್ದು ಬೆಳಗ್ಗೆ ಹತ್ತು ಗಂಟೆಯಿಂದ ಮಧ್ಯಾಹ್ನ ಒಂದು ಗಂಟೆಯವರೆಗೆ ಶಿಕ್ಷಣ ನೀಡುವಂತೆ ಸೂಚಿಸಲಾಗಿದೆ. ಅಂಗನವಾಡಿ ಕೇಂದ್ರಗಳಲ್ಲಿ 2011ರಲ್ಲಿ ಶಿಕ್ಷಣದ …
-
Breaking Entertainment News KannadalatestNews
ಸಿನಿಮಾ ಸ್ಟಾರ್ ಗಳ ಸ್ಮಾರಕ ನಿರ್ಮಾಣಕ್ಕೆ ನಟ ಚೇತನ್ ವಿರೋಧ! ಸ್ಮಾರಕ ನಿರ್ಮಾಣದ ಬದಲು ಮ್ಯೂಸಿಯಂ ನಿರ್ಮಿಸಿ ಎಂದು ಸರ್ಕಾರಕ್ಕೆ ಮನವಿ!!
by ಹೊಸಕನ್ನಡby ಹೊಸಕನ್ನಡಸದಾ ಒಂದಿಲ್ಲೊಂದು ಹೇಳಿಕೆಗಳ ಮೂಲಕ ವಿವಾದಗಳನ್ನು ಮೈಮೇಲೆ ಎಳೆದುಕೊಂಡು ಯಾವಾಗಲೂ ಸುದ್ದಿಯಲ್ಲಿರುವುದು ಕನ್ನಡ ನಟ ಚೇತನ್ ಅವರಿಗೆ ಅಭ್ಯಾಸವಾಗಿಬಿಟ್ಟಿದೆ. ಇದೀಗ ಚಲನಚಿತ್ರ ನಟರ ಕುರಿತು ಹೇಳಿಕೊಂದನ್ನು ನೀಡಿ ಸಾಕಷ್ಟು ಟೀಕೆ, ಆಕ್ರೋಶಗಳಿಗೆ ಗುರಿಯಾಗಿದ್ದಾರೆ. ಚಲನಚಿತ್ರ ತಾರೆಯರಿಗೆ ಸಾರ್ವಜನಿಕ ಜಾಗ, ಹಣ ಮತ್ತು …
-
News
ಪರಿಶಿಷ್ಟ ವರ್ಗ , ಪರಿಶಿಷ್ಟ ಪಂಗಡಕ್ಕೆ ಭರ್ಜರಿ ಸಿಹಿ ಸುದ್ದಿ ಘೋಷಿಸಿದ ರಾಜ್ಯ ಸರ್ಕಾರ!!
by ಕಾವ್ಯ ವಾಣಿby ಕಾವ್ಯ ವಾಣಿಸಾಮಾನ್ಯ ಜನರು ಮೂಲಭೂತ ಸೌಕರ್ಯ ಪಡೆದುಕೊಳ್ಳುವಲ್ಲಿ ಆರ್ಥಿಕವಾಗಿ ಅಶಕ್ತರಾಗಿರುತ್ತಾರೆ. ಹಾಗಾಗಿ ಬಡವರ ಜೀವನ ಸುಧಾರಿಸಿಕೊಳ್ಳಲು ಸರ್ಕಾರ ಹೆಚ್ಚಿನ ಪ್ರಯತ್ನ ಪಡುತ್ತಿದೆ ಅದಲ್ಲದೆ ಕೆಲವು ಸೌಲಭ್ಯಗಳನ್ನು ನೀಡಿ ಬಡವರನ್ನು ಪ್ರೋತ್ಸಾಹಿಸುತ್ತಿದೆ. ಈ ನಿಟ್ಟಿನಲ್ಲಿ ಸರ್ಕಾರ ಈ ಕೆಳಗಿಂನಂತೆ ಹಲವಾರು ಯೋಜನೆಗಳನ್ನು ಜಾರಿ ತಂದಿದೆ. …
-
latestNationalNews
ಸರ್ಕಾರದ ಬೊಕ್ಕಸಕ್ಕೆ ಕುತ್ತು ತಂದಿತು ಆ 5 ನಿಮಿಷದ ವಿಡಿಯೋ! ಸಣ್ಣ ವಿಡಿಯೋಗಾಗಿ 4.5 ಕೋಟಿ ವ್ಯಯಿಸಿದ ಕರ್ನಾಟಕ ಸರ್ಕಾರ!!
by ಹೊಸಕನ್ನಡby ಹೊಸಕನ್ನಡಕರ್ನಾಟಕ ಸರ್ಕಾರವು ಕೇವಲ 5 ನಿಮಿಷದ ವಿಡಿಯೋಗಾಗಿ ಸುಮಾರು 4.5 ಕೋಟಿಯಷ್ಟು ಹಣವನ್ನು ಸ್ಟುಡಿಯೋ ಒಂದಕ್ಕೆ ಪಾವತಿಸುವಂತಾಗಿದೆ. ಈ ವಿಚಾರವಾಗಿ ಇದೀಗ ಹೈಕೋರ್ಟ್ ತೀರ್ಪು ನೀಡಿದ್ದು ಸರ್ಕಾರದ ಬೊಕ್ಕಸದಿಂದ ಸುಮ್ಮನೆ ನಾಲ್ಕುವರೆ ಕೋಟಿ ವ್ಯರ್ಥವಾದಂತಾಗಿದೆ. ಏನಿದು ವಿಡಿಯೋ ವಿಚಾರ? ಹಾಗಾದ್ರೆ ಈ …
-
Karnataka State Politics Updates
ಬ್ರಾಹ್ಮಣ ಮಾಲೀಕತ್ವದ ಪತ್ರಿಕೆಗಳಿಗೆ ವಿಶೇಷ ಜಾಹೀರಾತು ನೀಡಲು ಮುಂದಾದ ಸರ್ಕಾರ ! ಮಾಧ್ಯಮ ಲೋಕದಲ್ಲಿ ಭಾರೀ ಸಂಚಲನ ಸೃಷ್ಟಿಸಿತು ನಿರ್ಧಾರ!
by ಹೊಸಕನ್ನಡby ಹೊಸಕನ್ನಡವಿಧಾನಸಭೆ ಚುನಾವಣೆ ಹಿನ್ನಲೆಯಲ್ಲಿ ಪಕ್ಷಗಳೆಲ್ಲವೂ ಜನರನ್ನು ಸೆಳೆಯಲು ಭರ್ಜರಿ ಯೋಜನೆಗಳ ಘೋಷಣೆ ಮಾಡುತ್ತಿವೆ. ಆಡಳಿತ ರೂಢ ಬಿಜೆಪಿಯಂತೂ ಹಲವಾರು ಕಾರ್ಯಕ್ರಮಗಳ ಆಯೋಜನೆ ಮೂಲಕ ಮತ ಬೇಟೆ ಶುರುಮಾಡಿದೆ. ಆದರಲ್ಲೂ ಕೂಡ ಸಮುದಾಯಗಳ ಓಲೈಕೆಗಾಗಿ ಏನು ಬೇಕಾದರೂ ಮಾಡಲು ತಯಾರಿದ್ದೇನೆ ಎಂಬಂತೆ ಸಿಕ್ಕ …
