ಅಂತೂ ಇಂತೂ ಎಸ್ಎಸ್ಎಲ್ಸಿ ಫಲಿತಾಂಶ ಪ್ರಕಟವಾಗಿದೆ. ಪ್ರತಿ ಬಾರಿಯೂ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕಗಳಿಸಿದವರು ಯಾರು ಎಂಬಿತ್ಯಾದಿ ಅಂಶವನ್ನು ಗಮನಿಸುತ್ತೇವೆ. ಅದೇ ರೀತಿಯಲ್ಲಿ ಯಾವ ಜಿಲ್ಲೆ ಪ್ರಥಮ, ಯಾವ ಜಿಲ್ಲೆ ಕೊನೆ ಎಂಬುದರ ಬಗ್ಗೆನೂ ಕುತೂಹಲದ ಜೊತೆ ಜೊತೆಗೂ ಪೈಪೋಟಿ ಕೂಡಾ ಇದೆ. …
Tag:
