ಇಡೀ ಜಗತ್ತು ಕೊರೋನದಿಂದ ತತ್ತರಿಸಿ ಹೋಗಿದ್ದು ಈಗಷ್ಟೇ ಚೇತರಿಕೆಗೊಳ್ಳುತ್ತಿದೆ. ಹಾಗಿರುವಾಗ ಚೀನಾದಲ್ಲಿ ಕೋವಿಡ್-19ನ ಓಮಿಕ್ರಾನ್(Omicron) ರೂಪಾಂತರದ ಮತ್ತೊಂದು ಹೊಸ ಉಪತಳಿ ಪತ್ತೆಯಾಗಿದೆ ಎಂದು ವರದಿಯಾಗಿದೆ. ಪ್ರಸ್ತುತ ವರದಿಯ ಪ್ರಕಾರ ಓಮಿಕ್ರಾನ್ನ ಹೊಸ ಉಪತಳಿಗಳಾದ BF.7 ಮತ್ತು BA.5.1.7 ಸಾಂಕ್ರಾಮಿಕವಾಗಿದ್ದು, ಚೀನಾದಲ್ಲಿ ವೇಗವಾಗಿ …
Tag:
