ಹಸಿರು ಪಚ್ಚಿಲೆ ಬಗ್ಗೆ ನಾವು ತಿಳಿದುಕೊಳ್ಳಲೇ ಬೇಕು. ಹಸಿರು ಪಚ್ಚಿಲೆಯನ್ನು ಪೆರ್ನಾಕ್ಯಾನಾಲಿಕಲಸ್ ಎಂಬ ಹೆಸರಿನಿಂದಲೂ ಕರೆಯುತ್ತಾರೆ. ಇಂಗ್ಲಿಷ್ ಭಾಷೆಯಲ್ಲಿ Green mussels ಎನ್ನುತ್ತಾರೆ. ಇದು ಒಂದು ಜಾತಿಯ ಚಿಪ್ಪು ಮೀನುಗಳಾಗಿದ್ದು, ಅವುಗಳ ವಿಶಿಷ್ಟ ಸುವಾಸನೆ ಮತ್ತು, ಪೌಷ್ಠಿಕಾಂಶದ ಕಾರಣದಿಂದಾಗಿ ಶತಮಾನಗಳಿಂದಲೂ ಹೆಚ್ಚಿನ …
Tag:
