Wedding Viral Video: ಈಗಿನ ಕಾಲದಲ್ಲಿ ಒಬ್ಬಳನ್ನು ವರಿಸುವುದೇ ಮಹಾ ಕಷ್ಟ. ಮದುವೆ ಕೊನೆ ಕ್ಷಣದಲ್ಲಿ ವಧು ಕೈ ಕೊಟ್ಟು ಓಡಿ ಹೋಗುವುದೇ ಹೆಚ್ಚಾಗಿದೆ. ಅದರಲ್ಲೂ ಇಲ್ಲೊಬ್ಬ ಭೂಪ ನಾಲ್ಕು ಮದುವೆ ಆಗಿದ್ದಾನೆ. ಇದು ಈತನ ಅದೃಷ್ಟವೋ ದುರಾದೃಷ್ಟವೋ ಆತನೇ ಬಲ್ಲ. …
Tag:
