Gruha lakshimi Holige meal: ಗೃಹಲಕ್ಷ್ಮಿಯರಿಗೆ (Gruha Lakshmi Scheme) ಬೆಲೆಯೇರಿಕೆಯ ಬಿಸಿ(Price hike) ತಟ್ಟದಿರಲಿ ಎಂಬ ಸದುದ್ದೇಶದಿಂದ ನಾವು ಜಾರಿಗೊಳಿಸಿರುವ ಗೃಹಲಕ್ಷ್ಮಿ ಯೋಜನೆ ಇಂದು ಬಹಳಷ್ಟು ಕುಟುಂಬಗಳ ಪಾಲಿಗೆ ಅಕ್ಷರಶಃ ವರದಾನವಾಗಿದೆ. ಗೃಹಲಕ್ಷ್ಮಿಯ ಹಣ ಮಕ್ಕಳ ವಿದ್ಯಾಭ್ಯಾಸ(Education), ಮನೆಗೆ ದಿನಸಿ, …
Tag:
