ನೂರಾರು ಕನಸು ಹೊತ್ತು ಓದಬೇಕೆಂಬ ಅಭಿಲಾಷೆ ಹೊಂದಿರುವ ಅನೇಕ ವಿದ್ಯಾರ್ಥಿಗಳು ಆರ್ಥಿಕ ಸಂಕಷ್ಟದಿಂದ ವಿದ್ಯೆ ಮೊಟಕುಗೊಳಿಸಿ ಶಾಲೆಗೆ ವಿದಾಯ ಹೇಳುವ ಪ್ರಸಂಗಗಳು ನಡೆಯುತ್ತಲೇ ಇದೆ. ಪುಸ್ತಕ ಹಿಡಿಯಬೇಕಾದ ಕೈಗಳು ಕೆಲಸದಲ್ಲಿ ತೊಡಗಿಕೊಂಡು ಮನೆಯ ಜವಾಬ್ದಾರಿಯಲ್ಲಿ ಪಾಲುದಾರರಾಗಿ ದುಡಿಯುವುದನ್ನು ನೋಡಿರಬಹುದು. ಸರ್ಕಾರ ಮಕ್ಕಳ …
Tag:
