GST: ಕೇಂದ್ರ ಸರ್ಕಾರವು ಇದೀಗ ಜಿಎಸ್ಟಿ ಸ್ಲಾಬ್ ಅನ್ನು ಪರಿಷ್ಕರಿಸಿ ದೇಶದ ಜನರಿಗೆ ದೀಪಾವಳಿ ಉಡುಗೊರೆಯನ್ನು ನೀಡಿದೆ.
GST
-
GST on Condom: ಕೇಂದ್ರ ಸರ್ಕಾರ ಬುಧವಾರ ರಾತ್ರಿ ಜಿಎಸ್ಟಿ ದರಗಳಲ್ಲಿ ದೊಡ್ಡ ಬದಲಾವಣೆ ಮಾಡಿದ್ದು, ಸಾರ್ವಜನಿಕರಿಗೆ ದೊಡ್ಡ ರಿಲೀಫ್ ನೀಡಿದೆ.
-
GST: ಸರಕು ಮತ್ತು ಸೇವಾ ತೆರಿಗೆ(GST) ಸ್ಲ್ಯಾಬ್ ಪರಿಷ್ಕರಣೆ ಬೆನ್ನಲ್ಲೇ 2026ನೇ ಆವೃತ್ತಿಯ ಐಪಿಎಲ್ ಪಂದ್ಯಗಳ (IPL Match) ಟಿಕೆಟ್ ದರ ದುಬಾರಿಯಾಗಲಿದೆ.
-
News
Royal Enfield: GST ಪರಿಷ್ಕರಣೆ ನಂತರ ರಾಯಲ್ ಎನ್ಫೀಲ್ಡ್ ಬುಲೆಟ್ ರೇಟ್ ಎಷ್ಟಿದೆ ? ಬೆಲೆ ಕಡಿಮೆಯೋ, ಇಲ್ಲ ಜಾಸ್ತಿಯೋ
Royal Enfield : ಭಾರತೀಯ ಆಟೋಮೊಬೈಲ್ ಮಾರುಕಟ್ಟೆಯಲ್ಲಿ ರಾಯಲ್ ಎನ್ಫೀಲ್ಡ್ ಬುಲೆಟ್ಗೆ ವಿಶೇಷ ಕ್ರೇಜ್ ಇದೆ.
-
GST on Bidis and Cigarettes: ಸೆಪ್ಟೆಂಬರ್ 3-4 ರಂದು ನಡೆದ ಸಭೆಯಲ್ಲಿ ಜಿಎಸ್ಟಿ ದರಗಳಲ್ಲಿ ಪ್ರಮುಖ ಬದಲಾವಣೆಗಳನ್ನು ಜಿಎಸ್ಟಿ ಕೌನ್ಸಿಲ್ ಅನುಮೋದಿಸಿದೆ.
-
News
GST on Cancer: GST ಕಡಿತದಿಂದ ಕ್ಯಾನ್ಸರ್ ಚಿಕಿತ್ಸೆ ಎಷ್ಟು ಅಗ್ಗವಾಗುತ್ತದೆ? ಕಿಮೊಥೆರಪಿ, ಔಷಧಿಗೆ ಎಷ್ಟು ವೆಚ್ಚವಾಗುತ್ತೆ ಗೊತ್ತಾ?
GST on Cancer: ಕ್ಯಾನ್ಸರ್ ಚಿಕಿತ್ಸೆಯ ಮೇಲಿನ ಜಿಎಸ್ಟಿ ಕಡಿತದಿಂದಾಗಿ, ಕಿಮೊಥೆರಪಿ ಮತ್ತು ಔಷಧಿಗಳ ವೆಚ್ಚವು ಗಮನಾರ್ಹವಾಗಿ ಕಡಿಮೆಯಾಗುತ್ತದೆ. ರೋಗಿಗಳಿಗೆ ಎಷ್ಟು ಆರ್ಥಿಕ ಪರಿಹಾರ ಸಿಗುತ್ತದೆ ಗೊತ್ತಾ?
-
GST: ಜಿಎಸ್ಟಿ ಸುಧಾರಣೆಗಳ ನಂತರ, ₹100 ಅಥವಾ ಅದಕ್ಕಿಂತ ಕಡಿಮೆ ಬೆಲೆಯ ಚಲನಚಿತ್ರ ಟಿಕೆಟ್ಗಳು 12%ರ ಬದಲು 5% ಜಿಎಸ್ಟಿಗೆ ಒಳಪಡುತ್ತವೆ.
-
GST: ಪ್ರಧಾನಿ ನರೇಂದ್ರ ಮೋದಿ ಸ್ವಾತಂತ್ರ್ಯ ದಿನಾಚರಣೆ ಭಾಷಣದಲ್ಲಿ ಜಿಎಸ್ಟಿ (ಸರಕು ಮತ್ತು ಸೇವಾ ತೆರಿಗೆ) ಕ್ರಾಂತಿಯ ಬಗ್ಗೆ ಮಾತನಾಡಿದ್ದರು.
-
GST: 2017ರಲ್ಲಿ ಜಿ ಎಸ್ ಟಿ ಯನ್ನು ಜಾರಿಗೊಳಿಸಿದ್ದ ಕೇಂದ್ರ ಸರ್ಕಾರ ಇದೀಗ ಜಿಎಸ್ಟಿ ತೆರಿಗೆ ಸ್ತರವನ್ನು ಹಾಲಿ ಇರುವ 4ರಿಂದ 2ಕ್ಕೆ ಇಳಿಸುವ ಮಹತ್ವದ ನಿರ್ಧಾರ ಕೈಗೊಂಡಿದೆ.
-
New GST Rules: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬುಧವಾರ ಪ್ರಮುಖ ನೀತಿ ಬದಲಾವಣೆಯನ್ನು ಘೋಷಿಸಿದರು: ವೈಯಕ್ತಿಕ ಜೀವ ಮತ್ತು ಆರೋಗ್ಯ ವಿಮಾ ಪಾಲಿಸಿಗಳು ಈಗ ಸರಕು ಮತ್ತು ಸೇವಾ ತೆರಿಗೆಯಿಂದ (ಜಿಎಸ್ಟಿ) ಸಂಪೂರ್ಣವಾಗಿ ವಿನಾಯಿತಿ ಪಡೆಯಲಿವೆ.
