EV Cars: ₹40 ಲಕ್ಷಕ್ಕಿಂತ ಹೆಚ್ಚಿನ ಬೆಲೆಯ ಐಷಾರಾಮಿ ಎಲೆಕ್ಟ್ರಿಕ್ ಕಾರುಗಳ ಮೇಲಿನ ತೆರಿಗೆಯನ್ನು ಶೇ.5 ರಿಂದ ಶೇ.28ಕ್ಕೆ ಮತ್ತು ₹20-40 ಲಕ್ಷದ ನಡುವಿನ ಬೆಲೆಯ ಕಾರುಗಳ
GST
-
GST: ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಮಂಡಳಿಯು ಇಂದು ಎರಡು ದಿನಗಳ ಸಭೆ ನಡೆಯಲಿದ್ದು, ದಿನನಿತ್ಯದ ಅಗತ್ಯ ವಸ್ತುಗಳು ಮತ್ತು ಎಲೆಕ್ಟ್ರಾನಿಕ್ ಸರಕುಗಳನ್ನು ಅಗ್ಗವಾಗಿಸುವ ಮತ್ತು ಆಯ್ದ ಐಷಾರಾಮಿ ವಸ್ತುಗಳ ಮೇಲೆ ಹೆಚ್ಚಿನ ಸುಂಕಗಳನ್ನು ಪರಿಚಯಿಸುವ ವ್ಯಾಪಕ ತೆರಿಗೆ ಪರಿಷ್ಕರಣೆ …
-
ಭಾರತದಲ್ಲಿ ಜುಲೈ 1, 2017 ರಂದು ಜಿಎಸ್ಟಿ ಜಾರಿಗೆ ಬಂದಿತು. ಇದು ಭಾರತದ ತೆರಿಗೆ ವ್ಯವಸ್ಥೆಯನ್ನು ಸರಳಗೊಳಿಸಿತು, ಆದರೆ ಕೆಲವು ಅಗತ್ಯ ಸರಕುಗಳು ಮತ್ತು ಸೇವೆಗಳನ್ನು ಇದರಿಂದ ವಿನಾಯಿತಿ ನೀಡಲಾಗಿದೆ. ಇದು ಏಕೆ ಹಾಗೆ ಮತ್ತು ಈ ಪಟ್ಟಿಯಲ್ಲಿ ಯಾವ ವಿಷಯಗಳನ್ನು …
-
News
GST: ಸೆಪ್ಟೆಂಬರ್ನಲ್ಲಿ ಜಿಎಸ್ಟಿ ಕೌನ್ಸಿಲ್ ಸಭೆ – ದೊಡ್ಡ ಬದಲಾವಣೆ ನಿರೀಕ್ಷೆ – ನಾಗರಿಕರಿಗೆ ಇಳಿಯುತ್ತಾ ತೆರಿಗೆ ಹೊರೆ
GST: ವರದಿಗಳ ಪ್ರಕಾರ, ಸೆಪ್ಟೆಂಬರ್ನಲ್ಲಿ ಎರಡು ದಿನಗಳ ಜಿಎಸ್ಟಿ ಕೌನ್ಸಿಲ್ ಸಭೆ ನಡೆಯಬಹುದು. ವರದಿಗಳ ಪ್ರಕಾರ, ಈ ಸಭೆಯಲ್ಲಿ, ಅಸ್ತಿತ್ವದಲ್ಲಿರುವ 5 ತೆರಿಗೆ កដ (0%, 5%, 12%, 18% 2 28%) 12% ಸ್ಪ್ಯಾಬ್ ತೆಗೆದುಹಾಕಬಹುದು
-
UPI: ಯುಪಿಐ ಪಾವತಿ ಮೇಲೆ ವಿಧಿಸುವ ಯಾವುದೇ ಪ್ರಸಾವನೆ ಸರಕಾರದ ಮುಂದಿಲ್ಲ. ಗ್ರಾಹಕರು ಇಂಥ ವದಂತಿಗಳಿಗೆ ಕಿವಿಗೊಡಬಾರದು ಎಂದು ಕೇಂದ್ರ ಹಣಕಾಸು ಸಚಿವಾಲಯ ಹೇಳಿದೆ.
-
OYO ಸಂಸ್ಥೆ ತನ್ನ ವಾರ್ಷಿಕ ವಹಿವಾಟು ಹೆಚ್ಚಾಗಿ ತೋರಿಸಿಕೊಳ್ಳಲು ಇತರೆ ಹೋಟೆಲ್ ಗಳ ಮೇಲೆ ಫೇಕ್ ಬುಕಿಂಗ್ ತೋರಿಸಿದೆ ಎಂಬ ಆರೋಪದ ಅಡಿ ಓಯೋ ಸಂಸ್ಥೆ FIR ದಾಖಲಾಗಿದೆ.
-
Home stay: ಮಡಿಕೇರಿ:- ಜಿಎಸ್ಟಿ(GST), ಕಾರ್ಮಿಕ, ಅಬಕಾರಿ, ಪೊಲೀಸ್(Police) ಮತ್ತು ಪ್ರವಾಸೋದ್ಯಮದಂತಹ(Tourism) ವಿವಿಧ ಇಲಾಖೆ ಒಳಗೊಂಡ ಕಾರ್ಯಾಗಾರವು(Workshop) ಕೂರ್ಗ್ ಹೋಂಸ್ಟೇ ಅಸೋಸಿಯೇಷನ್(Coorg Homestay Association) ವತಿಯಿಂದ ಮಡಿಕೇರಿ ಮಚೆರ್ಂಟ್ ಬ್ಯಾಂಕ್ ಹಾಲ್ನಷಲ್ಲಿ ನಡೆಯಿತು.
-
GST: ಪೆಟ್ರೋಲ್ ಮತ್ತು ಡೀಸೆಲ್ ಅನ್ನು ಜಿ ಎಸ್ ಟಿ ವ್ಯಾಪ್ತಿಗೆ ತರುವ ಕುರಿತು ಕೇಂದ್ರ ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ಅವರು ಮಹತ್ವದ ಹೇಳಿಕೆಯೊಂದನ್ನು ನೀಡಿದ್ದಾರೆ.
-
Mysore : ವಿಶ್ವವಿಖ್ಯಾತ ಮೈಸೂರು ಅರಮನೆ ವೀಕ್ಷಿಸಲು ಪ್ರವಾಸಿಗರಿಗೆ ನಿಗದಿಪಡಿಸಿದ್ದ ಪ್ರವೇಶ ದರವನ್ನು ಇದೀಗ ಇದ್ದಕ್ಕಿದ್ದಂತೆ ಏರಿಕೆ ಮಾಡಲಾಗಿದೆ. ಈ ಮೂಲಕ ಜಗದ್ವಿಖ್ಯಾತ ಅರಮನೆಯನ್ನು ನೊಡಲು ಇದೀಗ ಜಿಎಸ್ಟಿ ಕಟ್ಟಬೇಕಿದೆ. ಹೌದು, ಜಿಎಸ್ಟಿ(GST) ಸೇರಿಸಿ ಮೈಸೂರು(Mysore)ಅರಮನೆ ಪ್ರವೇಶ ಟಿಕೆಟ್ ದರ ಹೆಚ್ಚಳ …
-
GST on Cancer: ಕ್ಯಾನ್ಸರ್ ಔಷಧಿಗಳ ಮೇಲಿನ ಜಿಎಸ್ಟಿಯನ್ನು ಕಡಿಮೆ ಮಾಡಲು ಜಿಎಸ್ಟಿ ಕೌನ್ಸಿಲ್ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಈಗ ಕ್ಯಾನ್ಸರ್ ಔಷಧಿಗಳ ಮೇಲೆ ಶೇಕಡಾ 12 ರ ಬದಲಾಗಿ ಶೇಕಡಾ 5 ರಷ್ಟು ಜಿಎಸ್ಟಿ ವಿಧಿಸಲಾಗುವುದು.
