ಗುಜರಾತಿನಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಅಶ್ವಮೇಧದ ಕುದುರೆ ಲಂಗು ಲಗಾಮು ಬಿಚ್ಚಿಕೊಂಡು ನಾಗಾಲೋಟ ಗೈಯುತ್ತಿದೆ. ಹಳೆಯ ಎಲ್ಲಾ ದಾಖಲೆಗಳನ್ನು ಮತ್ತು ಇದುವರೆಗೆ ಬಂದ ಎಲ್ಲಾ ಎಕ್ಸಿಟ್ ಪೋಲ್ ಗಳ ನಿರೀಕ್ಷೆಯನ್ನು ಕೂಡಾ ಮೀರಿ 150 ಕ್ಕು ಅಧಿಕ ಸ್ಥಾನಗಳಲ್ಲಿ ಬಿಜೆಪಿ ಮುಂದಿದೆ. …
Tag:
