RCB Match: ಬೆಂಗಳೂರಿನ(Bengaluru) ಚಿನ್ನಸ್ವಾಮಿ ಮೈದಾನದಲ್ಲಿ(Chinnaswami Stadium) ಬುಧವಾರ ನಡೆಯಲಿರುವ ಆರ್ಸಿಬಿ(RCB) ಮತ್ತು ಗುಜರಾತ್ ಟೈಟನ್ಸ್(Gujarat Titan) ವಿರುದ್ಧದ ಐಪಿಎಲ್ 2025ರ ಪಂದ್ಯ ನೋಡಲು ತೆರಳುವ ಪ್ರೇಕ್ಷಕರಿಗಾಗಿ ವಿಶೇಷ ಬಸ್ ಸೇವೆ ಒದಗಿಸುವುದಾಗಿ BMTC ಘೋಷಣೆ ಮಾಡಿದೆ.
Tag:
