Mangalore: ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಚಳಿಗಾಲದ ಪರಿಷ್ಕೃತ ವೇಳಾಪಟ್ಟಿ ಇದೇ 26 ಅಂದರೆ ಇಂದಿನಿಂದ ಜಾರಿಯಾಗಲಿದ್ದು, ನವದೆಹಲಿ, ತಿರುವನಂತಪುರ ಹಾಗೂ ಕೊಲ್ಲಿ ರಾಷ್ಟ್ರಗಳಿಗೆ ಹೆಚ್ಚುವರಿ ವಿಮಾನಯಾನ ಸೇವೆಗಳು ಲಭ್ಯವಾಗಲಿವೆ. ಚಳಿಗಾಲದ ವೇಳಾಪಟ್ಟಿಯಲ್ಲಿ ದಮ್ಮಾಮ್, ದೋಹಾ, ಕುವೈತ್, ಜೆಡ್ಡಾ ಮತ್ತು …
Tag:
